ಪುಟ:The Karnataka Bhagavadgeeta.pdf/೧೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಚತುರ್ದಾಧ್ಯಾಯಂ ಆವನಿಸುಖದುಃಖದಲಿ ಸಮ | ಭಾವವುಳ್ಳವ ಸಸ್ಪೆರೂಪಿನ | ಭಾವ ನಿದ್ದನು ಹೊನ್ನು ಕಲುಹ್ಟೆಯಲಿ ಸಮವತಿಯು | ಆವ ನಿಂದಾಸ್ತುತಿಗೆ ಳಲಿ ಸಮ | ನಾವ ಪ್ರಯವಪ್ರಿಯವನೆಲ್ಲವ | ಭಾವಿಸಲು ಸರಿಯಾಗರಿವ ನವ ಧೀರ ಕೇಳೆಂದ ||೪|| ಆವ ನಿಬಹುಮಾನದಲಿ ಮ | ತಾವ ನೀವಮಾನದಲಿ ಸಮ | ನಾ ವವನು ಮಿತ್ರರು ಶತ್ರುಗಳಲ್ಲಿ ಸಮನಹನು || ಅವ ನುದ್ಯೋಗಂಗಳೆಲ್ಲವ ಭಾವಿಸದೆ ಬಿಟ್ಟಾತ ಗುಣ | ಭಾವವನು ವಿಾರಿದವನೆನಿಸುವ ನವನು ಕೇಳೆಂದ |||| - ಅವ ನನ್ನನು ಪಲ್ಲಟಿಸದೆಯೆ | ಭಾವಭಕ್ತಿಯ ಯೋಗದಿಂ ನೆರೆ | ಸೇ ವಿಸುತಲಿಹ ನಾತ ನೀಗುಣಂಗಳಂ ಮಾರಿ | ಪವನೋತ್ತಮಬ್ರಹ್ಮನು ದಕೆ | ಜೀವರೊಳು ನಿಷ್ಟಾಪನಸ ನಿ೦ ! ತಾವಿನಲನೇದಾಂತಸಿದ್ಧವಿ ದೆಂದ ನಸುರಾರಿ ||೨೬ || - ರವೆನಿಪ ವೇದಿಕೆ ಏರಿದಹ | ಪರಮಮುಕಿ ಗೆ ನಿತ್ಯವೆನಿಸುವ | ನಿರುತ ಧರ್ಮಕೆ ಏರಿದೆನಿಸ ವೇದಾಂತನಿಜಸುಳಕೆ | ಪರಿಕಿಸಲಿಕಿವಕೆಕಂ ನಾ | ನಿರುವೆನೆ ನೆಲೆಯಾಗಿ ನಿನೆಲೆ | ನರನೆ ಕೇಳೆಲಿ ದೆಂವನಸುರಾರಾತಿ ಕರುಣದಲಿ |ovi 1 ಆ೦ತು ಗುಣತ್ರಯವಿಭಾಗಯೋಗವೆಂಬ ಚತುರ ಶಾಧ್ಯಾಯಂ ಸಂಪೂಗ್ಲಂ 11