ಪುಟ:The Karnataka Bhagavadgeeta.pdf/೧೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪ್ರೊಡಕಾಧ್ಯಾಯಂ {ಸೂಚನೆ| ನಿರುತದಿಂ ದೈವಾಸುರಗಳ೦ | ಬೆರಡು ಪ್ರಕೃತಿವಿಭಾಗದಿಂದಿಹ | ನರರ ವತ್ರನೆಗಳನ್ನು ಹರಿ ಸಾರ್ಧಂಗೆ ಕರುಣಿಸಿದ || ಅಭಯ ಸತ್ಪದ ಶುದ್ದಿ ದಾನದ | ವಿಭವ ಸಕಲೇಂದ್ರಿಯದ ನಿಗ್ರಹ | ಶುಭವೆನಿಪ ವರಯಜ್ಞ ರಿಜುತನ ವೇದಪರನೆಗಳು | ಅಭವನನು ಮೆಚ್ಚಿಸು ವ ತಪವತಿ | ರಭಸವಲ್ಲದ ಜ್ಞಾನಯೋಗಪ್ರಭೆಯನಿಲವಿವು ದೇವತಾ ಕೃತಿಗಳಿಗಹುವೆಂದ !oli | * ಕೊಲ್ಲ ದಿರುಸವು ಸತ್ಯಭಾಷಿತ | ವೆಲ್ಲೆಡೆಯಲyಧ ಕೊಂಡೆಯ | ನಲ್ಲದಿರುಹವು ಶಾಂತಿ ಲಜ್ಜೆ ಯಚಾಪಲಂ ತ್ಯಾಗ | ಸಲ್ಲಲಿತದಯ ಜೀವಿ ಮಾತ್ರದೊ | ಳಲ್ಲಿಯುಂ ವೈರಾಗ್ಯ ಮೃದುತನ | ನೆಲ್ಲ ವಿವು ದೈವಪ್ರಕೃತಿ ಗಹು ವಂದನಸುರಾರಿ |೨|| ದೇವತಾಪ್ರಕೃತಿಯಲ್ಲಿ ಜನಿಸುವ | ನಾವನಾತಂ ಗಧಿಕತೇಜವು | ಪಾವ ನದ ಸೈರಣೆ ಮಹಾದೃತಿ ಯಿತ್ತೆರದ ಗೌಚ | ಜೀವಬಾಧೆಯ ಬಿಡುವು ದೀ ತನು | ಭಾವದಭಿಮಾನಿಕೆಯನುಳಿದಿರ | ವೀವಸುಧೆಯೊಳು ಸಂಭವಿಸು ವುವು ಪಂರ್ಧ ಕೇಳೆಂದ ||೩|| ಆಸುರಪ ಕೃತಿಯ ಕುದಿಸಿದವ | ಗೆಸು ಗುಣವುವಿಪು ವೆಂದೆನೆ | ಬೇಸರದೆ ಕೇಳೋ ಧನಂಜಯ ದಂಭವಭಿಮಾನ | ರೋಷ ದರ್ಪ ಸಮಸ್ಯೆ ಜನಮa | ಕೌಶಗೊಳಿಸುವ ಬಹುಳನಿಷ್ಟುರ | ಭಾಷೆ ಯಂತಜ್ಞಾನ ಜನಿ ಸುವು ವೆಂದನಸುರಾರಿ ||೪|| ವಿದಿತದೈವಪ್ರಕೃತಿಯೆಂಬುದು ಸದಮಲದ ಮೋಕ್ಷಕ್ಕೆ ಕಾರಣ | ವೊ ದವಿದೀಸಂಸಾರಬಂಧನ ಕಾಸುರಪ್ರಕೃತಿ | ಪದುಳದಿಂ ಕಾರಣವೆನಿಸುತಿ ಹು ! ದಿದರೊಳಗೆ ದೈವಪ್ರಕೃತಿಯೊಳ } ಗುದಿಸಿದವನಾಗಿರ್ಪೆ ಶೋಕಿಸ ಬೇಡ ನೀನಂದ |+{\f