ಪುಟ:The Karnataka Bhagavadgeeta.pdf/೧೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೧೬ ಸುದಶಾಧ್ಯಾಯಂ ಅದುನಿಮಿತ್ತವೆ ವೈದಿಕರುಗಳ ವಿಧಿವಿಹಿತ ವರಯಜ್ಞದಾನವು | ಸದ ಮಲದ ತರವಂತು ಸತ್ಯಕ್ಕಂಗಳಾದಿಯಲಿ | ಮುದದಿಮೆಂದುಚ ರಿಸಿ ತಾ | ಪದುಳದಿಂವರಿಸುತಲಿಹುವೀ ! ಪದವ ತಿಳಿ ನೀನಂದನಾಮುರವೈರಿ ಕರುಣದಲಿ || ೪ || ವರಮುಮುಕ್ಷುಗಳಿಂದ ತತ್ತೆಂ | ದಿರದೆ ಫಲವನು ಬಿಟ್ಟಯಜ್ಞವು | ಬರಿದೆನಿಪ ಸತ್ಕರ್ಮ ಬಹುವಿಧದಾನವೆಂಬಿನಿತು | ನಿರುತ ವಿರಚಿಸಿಕೊಳು ತಲಿಹುದೀ | ತೆರದಿ ಬೊಮ್ಮವನರಿದು ಯೊಗೀ | ಶೂರರು ಬೆಟ್ಟವನ್ನೇ ದುವರು ಕಲಿಗಾರ ಕೇಳೆಂದ || ೨೫ || ಪರತರಬ್ರಹ್ಮದಲಿ ಮೇ ! ತುರುಷರಲಿ ಸಚ ತಾನು | ಚ ರಿಸಿ ಕೊಳುತಿರು ಪ್ರಶಸ್ಸದ ಕರದೊಳಗಂತು ! ಶತದಿಂದೀತೆರದಿ ತೋ ರುವ { ಒಂದು ವಸ್ತುಗಳಲ್ಲಿಯುಂ ಗೋ ! ಚರಿಸುವುದು ಸಚ ಬವೆಲೆಕ ಅಪಾರ ಕೇಳೆಂದ || ೨೬ || ವಿದಿತವಹ ಯಜ್ಞದಲಿ ತಪದಲಿ | ಸದಮಲದ ದಾನದಲ್ಲಿ ಪುರುಷಂ | ಗುದಯಿಸಿದ ವರಭಕ್ತಿ ಸತ್ತೆಂದೆನಿಸಿಕೊಳುತಿಹುದು | ಅದರಿನಿಂ೪೫ಕ್ಷ್ಯ ಕಾರ್ಪಣ | ಪದದ ಕರವು ಸತ್ತೆನಿಸಿಕೊಂ | ಬುದು ಧನಂಜಯ ಕೇಳು ಸಕ್ಷಬ್ದದ ವಿಧಾನವಿದು || ೨೭ || ಪರಮಭಕ್ತಿ ಜ್ಞಾನವಿಲ್ಲದೆ | ನರರು ಮಾಡಿದ ಯಜ್ಞದಾನವು | ಪಿರಿ ದೆನಿಪ ಸತ್ಕರವೆಲ್ಲ ವಸತೆನಿಸುತಿಹುದು || ನಿರುತದಿಂ ಪರಮೇಶ್ವರಾ ರ್ಪಣ | ಭರಿತವಾಗದೊಡೆ ತಾನಿಹ | ಪರಕೆ ಸಾಧನವಲ್ಲ ಭಾರತವಂಶ ಕೇಳ೦ದ || ೨೪ || ಇಂತು ಶ್ರದ್ಧಾತ್ರಯವಿಭಾಗವೆಂಬ ಸಪ್ರದಶಾಧ್ಯಾಯಂ ಸಂಪೂರ್ಣ,