ಪುಟ:The Karnataka Bhagavadgeeta.pdf/೧೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಷ್ಟಾದಶಾಧ್ಯಾಯಂ ಸೂಚನೆ|| ತ್ಯಾಗವನು ಸನ್ಯಾಸವನು ಗುಣ8 | ಭಾಗಕರಂಗಳನು ಭಕ್ತಿಯ | ಯೋಗವನು ಪಾರಂಗೆ ಬೋಧಿಸಿದನು ಮುರಧ್ವಂಸಿ | ಬಲಭುಜಂಗಳಸುರಳೀತಿಯ | ಗೆಲಿದವನೆ ಸಕಲೇಂದ್ರಿಯಂಗಳ | ಬಲಕೆ ಕಾರಣನೆನಿಸ ಕೃಷ್ಣ ಕೃಪಾನಿಧಿಯೆ ಕೇಳೆ : ನೆಲೆಯ ಸನ್ಯಾಸದ ಮಹಾತ್ಮನ | ಸಲೆಪರಿತ್ಯಾಗದ ನಿಜವ ನಾಂ | ತಿಳಿಯಲಿಚ್ಛಿಸುವೆನು ಕರು ಣಿಪು ದೆಂದನಾಪಾರ್ಧ || ೧ || ಆದೊಡರ್ಹುನ ಕಾಮ್ಯಕರವ | ನಾದರಿಸಿ ಮಾಡದೆ ಬಿಡುವುದನು | ವೇದವಿದರಹಕವಿವರರು ಸನ್ಯಾಸವೆನುತಿಹರು || ಈಧರಿತ್ರಿಯೊಳಖಿಲಕ ರಸ | ಲೆದಯವ ಬಿಟ್ಟಿಹುದನೇ ಶ್ರುತಿ | ಸಾಧಕರು ತಾಂ ತ್ಯಾಗವೆ ನುತಿಹ ರಂದನಸುರಾರಿ || ೨ || ಇತ್ತ ಕೆಲವರು ಬುಧರು ಶ್ರುತಿಗಳು | ಸೆಖಿಲwಲ್ಕವನು ಪಾಪದ | ವೃತ್ತಿಯನ್ನು ಬಿಡುವಂತೆ ಬಿಡಬೇಕೆಂದು ಹೇಳುವರು | ಮತ್ತೆ ಕೆಲರದ್ಧರ ತಪೋದಾ | ನೋನದ ಕರವನು ಬಿಡುವುದು | ಪಧ್ಯವಲ್ಲೆಂದೆನುತಿ ಹರು ಕಲಿಸರ ಕೇಳೆಂದ || ೩ || ಭರತಕುಲದೊಳಗುತ್ತಮೋತ್ತಮ | ನರನೆ ಕೇಳೀತ್ಯಾಗದಲಿ ವಿ | ಸ್ಯ ರಿಸುವೆನು ಬಿಡದೆನ್ನ ನಿರ್ಧಾರಣವ ನೀನೊಲಿದು ! ವರಮುನಿಗಳಿ೦ ಕರವಿ ಪಯದ | ಪರಿವಿಡಿಯಲೀತ್ಯಾಗ ತಾನೇ { ನಿರುತದಿಂದವೆ ಮೂರುತೆರನೆಂದೆನಿ ಸುತಿಹುದೆಂದ || ೪ || ಯಜ್ಞವಂ ದಾನವನು ತದನಂ | ಪಜ್ಞರುಗಳಾಚರಿಸಬೇಕು | ವ ಜ್ಞೆಯನು ನರೆ ಮಾಡಿ ಬಿಡಲಾಗದು ವಿಚಾರಿಸಲು || ಯಜ್ಞದಾನತಪಂಗ ಳನು ತ | ಮ್ಮಜ್ಞತನವನು ಬಿಟ್ಟು ಮಾಡಲ | ಭಿಜ್ಞರಿಗೆಪುಣ್ಯಪ್ರದಂಗಳು ಪಾರ್ಥ ಕೇಳಂದ | ||