ಪುಟ:The Karnataka Bhagavadgeeta.pdf/೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ತೃತೀಯಾಧ್ಯಾಯಂ ಸೂಚನೆ | ವಿರಸಾರ್ಧಂಗಗಳಭುವನಾ ! ಧಾರ ಹರಿ ಕರುಣದಲಿ ಗುತಿ ಗಳ | ಸರವಹ ಸತ್ಕರಯೋಗವನೊಲಿದು ಬೋಧಿಸಿದ || ಎಲೆಜನಾರ್ದನ ಬುದ್ದಿ ಯೋಗವು | ಹೊಲಬುಗೆಡಿಸುವ ಕರದಿಂ ತಾ | ನೆಲಗೆ ಮಿಗಿಲಾದರೆಯವೇತಕೆ ಕರಯೋಗದಲಿ | ಚಲಿಸದೆನ್ನನು ಬೋಧಿ ಸುತಲಿಹ | ಹಲವು ಕಕ್ಕದ ಹೊರೆಯೆನಿಸುವಾ | ಬಲೆಯೊಳಗೆ ಸಿಲುಕಿಸು ವುಮುಚಶವೆ ಯೆಂದನಾಪಾರ್ಥ || ೧ || ದೇವ ಸಂದೇಹವ ವಚನದಿ | ಏವಿಮಲವಾದೆನ್ನ ಮತಿಯನು | ಭಾವಿ ಸಲು ಮೋಹಿಸುತಲಿಹೆ ನೀನದನಿಮಿತ್ತದಲಿ ಅವಮತದಿಂದಾನು ಲೇಸನು | ಭಾವದಿಂದೈಮವೆನದೊಂದನು | ನೀವೆನಗೆ ನಿರ್ಧರಿಸಿ ಬೆಸಸುವುದೆಂದನಾ ಪಾರ್ಧ || ೨ || ವರಧಸಂಜಯ ಪೂರದಲಿ ನಾ ! ನೊರೆದೆ ಮೋಪಾಯವನು ಕೆ 1 ಳೆರಡುಪರಿಯಲದೆಂತೆನಲು ನಿಜಸಾಂಖ್ಯನಿಷ್ಠರಿಗೆ !! ವರಮುಕುತಿಗಾ ಬಯೋಗವು | ದೊರಕುವುದು ಮೋಕ್ಷಾರ್ಥಿಗಳಿಗ | ತುರುತರದ ಸ ತ್ಕರ್ಮದಿಂ ಕೈವಲ್ಯವಹುದೆಂದ | ೩ || ಕರ್ಮವನು ಜಡಭುವನಂ ನೆರೆ | ನೆಮ್ಮಿ ಮಿಗ ಮಾಡದ ಪುರುಷನಿ ! ಕರ್ವಪದವಹ ಮುಕ್ತಿಯನು ತಾನೈವ ಮುದದಿಂದ || ಕರ್ಮಚರಸನ್ಯಾ ಸಮಾತ್ರದಿ | ನಿಲವ ಸುಜ್ಞಾನವಿಲ್ಲದೆ | ಧರ್ಮವಹ ಪರತತ್ವವನು ತಾನ್ಯದ ಕೇಳೆಂದ || ೪ | ಒಂದಕ್ಷಣ ಕರವನು ಮಾಡದ | ನಿಂದಿರನು ಕೇಳಿ“ಇವಮರನು || ಸಂದಶ್ರಕತಿಯ ಗುಣಗಳಿಂದೀತೋರ್ಪಜಗವೆಲ್ಲ | ಒಂದಿ ಪರವಶತೆಯನು ಘನನಿ | ರ್ಬಂಧದಿಂ ಕರವನು ಮಾಡುವು | ದಿಂದುನಿನ್ನಿನವನಾದಿಯ ವಿದ್ಯೆ ಕೇಳೆಂದ ! ೫ ||