ಪುಟ:The Karnataka Bhagavadgeeta.pdf/೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕರ್ಣಾಟಕ ಭಗವದ್ಗೀತೆ, ನಿರುತ ಕರವ ಮಾಡದೆಯು ತಾ | ನಿರಲು ಈ ಮನುಜರುಗಳೆಲ್ಲರು| ಭರವಸದಿ ನೆರೆ ಕೆಟ್ಟು ಹೋದರು ಜಾತಿಸಂಕರವ | ಇರದೆ ನಾನೇ ಮಾಡಿ ದವನಹೆ | ನರರನೆಲ್ಲರ ಕತ್ಮದಿಂ ವ್ಯಭಿ | ಚರಿಸಿ ಕೊಂದನನಪ್ಪೆನಾ ಕಲಿ ಸಾರ್ಧ ಕೇಳೆಂದ | 3 || ಅಜ್ಞರೀವರದಾನತಪಗಳ | ಯಜ್ಞಕರಂಗಳ ಫಲವವೇ | ದಾಜ್ಞೆಯಿಂ ಬಯಸುತ್ತಮಾಳ್ಳರು ಜ್ಞಾನವುಳ್ಳವರು | ಪ್ರಜ್ಞೆಯಿಂದಾಫಲವ ಬಯ ಸದೆ | ಯಜ್ಞಕರಂಗಳನು ಮಾಡುವ | ರಲೋಕದನುಗ್ರಹಾರ್ಧಕೆ ಮರ್ಧ ಕೇಳದೆ || ೧೫ || ಪರಮತತ್ವ ಬಲ್ಲ ಬುಧರನ | ವರತಕರನ ಮಾಡುತ್ತಿರುವ | ಜ್ಞರಿ ಗೆ ಕರವ ಬಿಡುವ ಬುದ್ಧಿಯ ಭೇದ ಮಾರ್ಗವನು | ಒರೆಯಲಾಗದ ಕರ ವನು ತಾ | ನಿರುತದಿಂದಸಕ್ತಿಯಿಲ್ಲದೆ | ಹರಿಸುತ್ತವೆ ಮಣಿರನು ಕರ ವ ಮಾಡಿಸುವುದೆಂದ || ೧೬ || ದುರುಳತನದಭಿಮಾನದಿಂ ಸಂ | ಚರಿಸುವಾತನು ಪ್ರಕೃತಿಯಿಂದಪ || ಪಿರಿದು ಸತ್ಯ ರಜಸ್ತಮಸ್ಸುಗಳೆಂಬ ಗುಣದಿಂದ | ಭರದಿ ಮಾಡುವ ಹಕ್ಕನೆ ಲವ | ಮರುಳ ತಾನೇ ಮಾಡುತಿಹೆನೆಂ | ದಿರದೆ ಬಗೆವನು ಲೋಕದಲಿ ಕಲಿಪಾರ ಕೇಳೆಂದ || ೨೭ || ಎಲೆಧನಂಜಯ ಈ ಗುಣಂಗಳ | ಹಲವು ಕರಂಗಳ ವಿಭಾಗದ 1 ನೆಲೆ ಯ ಬಲ್ಲ ಮಹಾಪುರುಷನೀವಿಷಯವೈದರಲಿ || ಒಲವಿನಿಂ ಸೆಂಚೇಂದ್ರಿ ಯಂಗಳು ; ಸಲೆ ಚರಿಸುತಿಹುವೆಂಮ ಹಮ್ಮಿನ | ಬಲೆಯೊಳಗೆ ತಾ ನಿಲು ಕನೈಯೆಲೆಪಾರ ಕೇಳೆಂದ | Lov !! ತಾಮಸವ ಪ್ರಕೃತಿಯ ಗುಣ ದು | ಮಾವು ಮೂಢರು ತ್ರಿಗುಣ ಕರ | ಸೋಮದಲಿ ಕರೆತದಿಂದಾಸಕರಾಗಿಹರು !! ಆಮರುಳರನು ವೇದಶಾಸ್ತ್ರದ | ನೀಮೆಯರು ಬಲ್ಲವರು ಕರವ | ನಮದಿಂ ಸಲೆಬಿಡಿ ಸಲಾಗದು ಪಾರ ಕೇಳೆಂದ | ||