ಪುಟ:The Karnataka Bhagavadgeeta.pdf/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಚತುರ್ಧಧ್ಯಾಯಂ ಕರದಿಂದಿಹಲಭ್ಯಫಲವ ನ | ಹಮ್ಮಮತೆಯಿಂ ಬಯಸುವರುಗಳು | ಕರದೇವತೆಗಳನು ಹಿಡಿದರ್ಚಿಸುವರತಿಮುದದಿ || ಧರದಿಂದಹ ಫಲವದಾ ಶ್ರಯ ಧಕ್ಕವಿಡಿದಿಹ ಮನುಜರಿಗೆ ಸ | ತರದಿಂದೀಭವನದೊಳು ನಿದ್ದಿ ಪುದು ಬೇಗದಲಿ || ೧೦ || ನಾಲ್ಕು ವರ್ಣದ ಕರಗುಣದ ವಿ | ವೇಕದಿಂದ ವಿಭಾಗಸಹಿತೀ | ಲೂ ಕಗಳ ನಿಕ್ಕಿ ನಿದೆಳೀಲೋಕಂಗಳಿಗೆ ನಾನು | ಏಕಕರವೆನಿಸಿದರೆಯು ನಾ | ನೀಕೆಲಸಧಲಕರವಾದ ನ | ಶೋಕನೆಂದೇ ತಿಳಿ ನಿಧಾನದೊಳೆಂದನಸು ರಾರಿ | ೧೩ || ಎನ್ನ ಕರಂಗಳೆಂದುಂ | ಬೆನ್ನ ಹಕ್ಕವು ಎನಗೆ ಕರದ | ಸನ್ನಿಹಿತ ಫಲದಲ್ಲಿ ಭೋಗದ ಬಯಕೆಯಿಲ್ಲಾಗಿ | ಎನ್ನನೀಪರಿ ಯಾವನೊಬ್ಬನು | ತನ್ನಮತಿಯಿಂ ಬಲ್ಲನನ ನೆರೆ | ಧನ್ಯನೀಕರಂಗಳಿ೦ ಬಿಗಿವಡೆದುಕೇ ಳೆಂದ | ೧೪ | ಇನ್ನು ಕೇಳ್ಳೆ ಪಾರ ಮುನ್ನಿನ 1 ಧನ್ಯರಾದ ಮುಮುಕ್ಷುಗಳು ನೆರೆ ಸನ್ನಹಿತರುಗಳಾಗಿ ಕಕ್ಕವ ತಿಳಿದು ಮಾಡಿದರು || ಮುನ್ನಿನವರುಗಳಿಂದ ಅನ್ನು" | ಮುನ್ನಿನವರುಂ ಬಿಡದೆ ಮಾಡಿರು ವುನ್ನತದ ಸತ್ಯಕ್ಕವನು ನೀ ನೋಲಿದು ವಾಡೆಂದ || ೧೫ || ಕರವಾವುದು ನೋಡೆ ನಿಜದಲ | ಕರವಾವುದ ದೆಂತೆನು | ಕರ ವನು ತಿಳಿನಲ್ಲಿ ಮೋಹಿತರಹರು ಕೋವಿದರೂ ! ಕರವಾವುದನರಿ ದಮಂಗಳ | ಕರಬಂಧನ ಹರಿವೆ ಕೇಳಾ | ಕರವನು ಹೇಳುವೆನು ನಿನಗ ನಂದನಸುರಾರಿ || ೧೬ || ನಿರುತ ಕರದ ರೂಪವನು ದು | ಕ ರಿತವಾದ ಏಕರೂಪನು | ಪರಿ ವಿಡಿಯಲಿ ಯಕರವಿನಿತರ ರೂಪಭೇದವನು || ಪರಿಕಿಸು ನೀನರಿಯ ಬೇಹುದು | ಭರದಿಕರದ ಗತಿ ವಿಚಾರಿಸ | ಲರಿದೆನಿಸುತಿಹುವಾಗಿ ನಿನಗದ ನೊರೆನೆ ಕೇಳೆಂದ || ೧೬ || - ೪