ಪುಟ:The Karnataka Bhagavadgeeta.pdf/೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

an ಚತುರ್ಧಾಧ್ಯಾಯಂ ಬಳಿಕ ನೀನು ಸಮಸ್ತ ಪಾಪಿಗ | ಳೊಳಗವತಿಕಡುಪಾಪಿ ಯಾಗಿರೆ | ತಿಳಿಯೆ ಕೇಳ್ ಪಾರ್ದ ನೀನಾಸಕಲಪತಕದ || ಜಲನಿಧಿಯ ನಶ್ಯಂತನಿಜನಿ | ರಲದ ತತ್ವಜ್ಞಾನವೆನಿಸುವ } ತೊಳತೊಳಗುತಿಹ ತೆಪ್ಪದಿಂ ದಾಂಟುವೆ ನಿಧಾನವಿದು | ೩೬ || ಅತಿವಡಾಳಿಸಿದಗ್ನಿ ಶುಷ್ಕ | ಪ್ರತತಿಗಳ ಭಸ್ಮವನು ಮಾಡುವ | ಗತಿಯ ವೊಲು ಜ್ಞಾನಾಗ್ನಿ ಸಂಚಿತಕರವೆಲ್ಲ ವನು | ಹತವವಾಡುವುದೈ ಧನಂಜ ಯ ! ಕ್ಷಿತಿಯೊಳಗೆ ನೀನದನರಿದು ನಿಜ | ಗತಿಯನೊಲಿವರೆ ಪರಮತತ್ವ ಜ್ಞಾನಿ ಯಾಗೆಂದ || ೩೭ || - ಪರಮತತ್ವಜ್ಞಾನದೀಪ್ತಿಗೆ ! ಸರಿಯೆನಿಪ ಪಾವನವು ಧರೆಯೊಳು | ಹಿರಿದು ಬೇರೊಂದಿಲ್ಲ ನೋಡಾಜ್ಞಾನಸಿದ್ದಿ ಯನು | ನಿರುತ ಯೋಗಾ ಬ್ಯಾಸವುಳ್ಳ | ಪುರುಷ ತಾನೇ ಹಲವು ಕಾಲಾಂ | ತರದಿ ತನ್ನತಿ ಪಡೆದ ನೆಲೆಕಲಿಪಾರ್ಥ ಕೇಳೆಂದ | ೩ | ಇಂದ್ರಿಯಂಗಳನೊಲಿಸಿ ಭಕ್ತಿಯ | ಲೊಂದಿ ತತ್ವಜ್ಞಾನನಿಷ್ಠೆಗೆ | ನಿಂದ ವನು ಸುಜ್ಞಾನವನು ಮುದದಿಂದಿದುವನು || ಸಂದ ಜ್ಞಾನವ ಪಡೆದು ಪ ರಮಾ | ನಂದಮಯವಹ ಮೋಕ್ಷವನು ಸಾ | ನಂದದಿಂದೈದುವನು ಬೇಗ ದೊಳೆಂದನಸುರಾರಿ | ೩ | ತಡೆಯದಜ್ಞನು ಭಕ್ತಿಯಿಲ್ಲದ | ಜಡನು ಸಂದೇಹವನು ಮನದಲಿ | ಬಿಡದೆ ಮಾಡುವ ಮೂಢನುಂ ಕೆಡುವರು ನಿಧಾನಿಸಲು | ಬಿಡದೆ ಸಂದೇಹ ವನು ಮಾಳ್ಳಗೆ | ಪೊಡವಿಯಲಿ ಸುಖವಿಲ್ಲ ಪರದಲಿ | ಪಡೆವ ಸದ್ದ ತಿದೊರ ಕದ್ಯೆ ಕಲಿಪಾರ್ಥ ಕೇಳೆಂದ | ೪೦ || ಎಲೆಧನಂಜಯ ಧ್ಯಾನಯೋಗದ | ಬಲದಿ ಕರವ ಬಿಟ್ಟು ಜ್ಞಾನದ | ಬಲುಹಿನಿಂ ದೀಸಕಲಸಂದೇಹಂಗಳಳಿದುಳಿದ || ನೆಲೆಗೆ ತತ್ತ್ವಜ್ಞಾನದಲ್ಲಿ ಸಂ | ಚಲನವಿಲ್ಲದ ಆತ್ಮನಿಷ್ಠನ | ಹಲವು ಕಂಗಳು ನಿಜಕೆ ಬಂಧಿಸವು ಕೇಳೆಂದ || ೪೦ ||