ಪುಟ:The Karnataka Bhagavadgeeta.pdf/೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕರ್ಣಾಟಕ ಭಗವದ್ಗೀತೆ

  • ಘನಮನೋರಥದಿಂದ ಹುಟ್ಟಿದ | ತನುಧನಾದಿ ಸಮಸ್ತ ವಿಷಯವ | ನನಿತನುಳುಹದೆ ಬಿಟ್ಟು ವಶವಾಗಿಹ ಮನಸಿನಿಂದ || ಅನವರತ ವಿಷಯಂಗ ಳೊಳಗಿ | ದ್ದನಿಕು ಸಕಲೇಂದ್ರಿಯವ ಮುದದಿಂ | ಮುನಿಪನೆಲ್ಲಾ ಕಡೆಗಳಲ್ಲ ನಿಗ್ರಹಿಸಬೇಕಂದ || ೪ ||

ಮೆಲ್ಲ ಮೆಲ್ಲನೆ ಧೈಯ್ಯದಿಂ ತ | ಇಲ್ಲಿ ನೆಲಸಿದ ಬುದ್ದಿ ಯಿಂದವೆ | ನಿಲ್ಲದೇ ಚರಿಸುವ ಮನವ ಪರಮಾತ್ಮನಲಿ ನಿಲಿಸಿ | ದುರ್ಲಲಿತವಿಷಯಂಗಳನು ತಾ ನೊಲ್ಲದೇ ನೆರೆ ತಿರುಗಿ ಯನ್ಯವು ಸಲ್ಲಿಸದೆ ಚಿಂತಿಸದೆ ಸುಖಿಯಾಗಿಹುದು ಕೇಳೆಂದ | ೨೫ || ಅನವರತ ಚಂಚಲಿಸುವಸ್ಥಿರ | ವನಿಸುವಾವಾವಿಧದ ವಿಷಯದ 1 ಮನೆ ತೆಯಲಿ ನೆಲಸಿಹುದೊ ತುದಿ ವಿಷಯದಿಂ ತೆಗೆದು || ಮನವನತಿ ವೈರಾಗ್ಯ ದಿಂದಾ ? ನಲಿ ವಶವನು ಮಾಡಲದರಿಂ | ಜನಿಸುವುದು ವರಶಾಂತಿ ಕೇಳಂ ದನು ಮುರಧ್ವಂಸಿ | ೬ || ಪರಮಶಾಂತಿಯು ದೊರಕಿದಂತಃ | ಕರಣವುಳ್ಳಾತನ ರಜೋಗುಳ | ಹರಿದು ಹೋದಾತನನು ಪಾಪಂಗಳು ತೊಲಗಿ ಬಳಕ " ಪರಮ ತಾನಾಗಿದ್ದ ಯೋಗಿಯ | ಪಿರಿದು ಸುಖ ಸಂರುವುದು ಮುದದಿಂ { ದರಿಭಯಂಕರ ಕೇಳು ನೀನಂದನು ಮುರಧ್ವಂಸಿ || ೧೬ || ಈಪರಿಯ ನವರತ ಚಳವ | ನಾಪರನಯೋಗದಲಿರಿಸಿ ನಿ | ಪಾಪ ನುತ್ತಮಯೋಗಿ ನಿತ್ಯಾನಂದಮಯನೆನಿಪ | ಆಪರಬ್ರಹಾಪರೋಕ್ಷದಿ | ತಾಪ ಮೂರನು ಗೆಲಿದು ನಿಜದಿಂ | ತಾ ಪಡೆವ ನುರುತರದ ಸುಖವನು ಮರ್ಥ ಕೇಳಂದ | V | ಪರಮಯೋಗಾಭ್ಯಾಸದಂತಃ | ಕರಣವುಳ್ಳವನಾಗಿ ಸಚರಾ | ಚರದ ಅಹ ಪರಬೊಮ್ಮವೊಂದೆಂದರಿದ ವರಯೋಗಿ | ನಿರುತದಿಂ ದೀಸಕಲಭೂ ತವ | ನಿರದೆ ತನ್ನಲ್ಲಿ ಕಾಂಬ ತನ್ನನು | ಏರಿದು ಭೂಕಂಗಳಲಿ ಕಾಂಬನು ಭಾರ ಕೇಳೆಂದ || ೨ ||