ಪುಟ:The Karnataka Bhagavadgeeta.pdf/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

He ಏಏಧೈಯಂ, ಆವನೊಬ್ಬನು ಸರಭೂತದ | ರಾವಿನಲಿ ಯೆನ್ನನು ನಿರೀಕ್ಷಿಸ | ದೇವ ಮನುಜೋಶಗರುಗಳನನ್ನಲ್ಲಿ ಕಾಣುವನು | ಅವನಾತಂಗಾನು ಕೆಡದಿದೆ | ಭಾವಿಸಲು ಕೇಳಾತ ನೆನಗಿ | ನಾವ ಪರಿಯಲಿ ಕೆಡುವನಲ್ಲೆಏಾರ ಈ ಳಂದೆ || ೩೦ || ಆವನೊಬ್ಬನು ಸರಭೂತದ | ಜೀವನಾತುಮ ನೊಬ್ಬನೆಂದೇ | ಭಾವ ಬೆಂಡೆನ್ನಿನ ಭಜಿಸುತಿಹೆ ನಾಪರವಯೋಗಿ | ಆವ ಪರಿಯಲಿ ವರಿಸುತ್ತಲು ಪ 1 ಜೀವಿಸಲು ನನ್ನಲ್ಲಿ ತಾ ನಿಜ | ಭಾವದಿಂ ವರಿಸುತಿಹನು ಕಲಿ ಪಾರ ಹೇಳೆಂದ || ೩೧ | ಘನತರದ ಸುಖದುಃಖ ತನ್ನಯ | ತನುಮನಂಗಳ ತಾಗುವಂದದ { ೪ ನಿತು ಭೂತಂಗಳನು ಸೋಂಕುವುದೆಂದು ತಾ ತಿಳಿದು || ಜನಕೆ ದುಃಖಗಳ ನು ಮಾಡದೆ | ಚಿನುಮಯಕ್ಕಚನಿಯಾದವ } ಮುನಿಗಳೊಳಗಭಿಕ ನನ್ನ ಭಿಮತವು ಕೇಳಂದ || ೩೦ || ಮಧುರಿಪುವ ಮುದದಿಂದ ಚತದ 1 ಲೋದವಿ ತೋರುವ ಸಮತೆಯಂ ಬೀ .ವಿದಿತಂಗವ ಕರುಣಿಸಿದೆ ನೀನಂತದರಲಾನು || ಹದುಳದಿಂದಿರಗತಿ ಯ ಕಾಣೆನು ! ಮೊದಲಲೀಮನ ಚಲಿಸುತಿಹುದು | ಹದನ ನೀನೇ ಬಲ್ಲೆ ಚೆಕ್ಕೆಸಂದನಾಪಾರ || ೩ || ಕಾಡುವುದು ಎಲಿದಿಹುದು ನಿಜದಲಿ | ಮಾಡಬಾರದು ಕಳಿಸುತಿಹುದತಿ! 7ಾಢದರ್ವಿತವಾಗಿಹುದು ಮನವದು ನಿಮಿತ್ತದಲಿ | ಓಡುತಿಹ ವಾಯುವಿ ನವೂಲ { ಲ್ಲಾಡುತಿಹ ಮನವನು ನಿರೋಧವ | ವಾಡಳಸದಳವೆಂದು ಬಗನೆನು ಕೃಷ್ಣ' ಕೇಳಂದ ೩೪ || ಎಲೆಧನಂಜಯ ಮನವು ನರ ಚಂ | ಚಲಿಸುವುದು ಸಂದೇಹವಿಲ್ಲದೆ | ಚಲಿತಮಾನಸಜನರು ನಿಗ್ರಹಿಸಲಿಕೆ ತಾನರಿದು | ನೆಲೆಗೆ ನೀನರಿ ಯೋಗ ಸೇವಾ ಜಲದಿ ಘನವೈರಾಗ್ಯದಿಂ ಚಂ | ಚಲಿಸಮನವ ನಿರೋಧಿಸಲು ಬಹುಧವನಸುರಾರಿ | ೩೫ ||