ಪುಟ:The Karnataka Bhagavadgeeta.pdf/೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ದ್ವಾದಶಾಧ್ಯಾಯಂ. |ಸೂಚನೆ!! ಜ್ಞಾನಸಾಧನ ಭಕ್ತಿಯೋಗವು | ತಾನಧಿಕ ಕೇಳೆಲೆಧನಂಜಯ | ಮಾನವರುಗಳಿಗೆಂದು ಲಕ್ಷ್ಮೀಕಾಂತ ಬೋಧಿಸಿದ || ಆರು ಕೆಲರೀವಿಠ್ಯರೂಪವ | ಸರದಿಂ ಭಜಿಸುವರು ಮತ್ತೆ 1 ನ್ನಾರು ಕೆಲರವ್ಯಕವೆನಿಸುವ ನಿನ್ನ ನಿಜಸದನ | ಸೇರಿ ಭಟಿಸುವ ರುಭಯರೊಳು ಸಂ | ಸಾರಶರಧಿಯ ಬೇಗ ವಾಂಟುನ | ಧೀರಯೋಗಿಗ ಳಾರೆನಗೆ ಹೇ ಇಂದನಾಪರ್ಧ || ೧ || 6 ಹರಿ ನುಡಿದನೆನ್ನಲ್ಲಿ ಚಿತ್ತವ | ನಿರಿಸಿ ವಿಶ್ವಾಸವನ್ನು ತಳೆದಿಹ | ನರರೋ ೪ುತ್ತಮ ಶಾರುಕೆಲರು ವಿಚಾರಸರಾಗಿ || ನಿರುತದಿಂ ದನವರತ ಭಜಿದ ರು | ಪುರುಷರನ ರತ್ಯಧಿಕರೆಂದೇ | ಹರುಷದಿಂದರಿಯನ್ನ ಮತವಿದು ಸಾರ ಕೇಳಂದ || ೨ || ಆರುಕೆಲಬ ರಜೆಂತ್ಯ ಸರಗ | ಸಾರತರಕೊಟಸ್ಥ ಚಲಿಸದ | ಪರ ಧ್ರುವ ವವ್ಯಕ ನಜ್ಞತೆದೂರವೆನಿಸಿಪಲ್ | ತಾರುತರ ಪರಬೊಮ್ಮವನು ಮನ | ವಾರ ಭಜಿಸುವ ರವರು ನೆರೆ ಸಂ | ಸಾರನ ನನಾಯಾಸದಲಿ ದಾಂ ಟವರು ಕೇಳೆಂದ || ೩ || ಇಂದ್ರಿಯಂಗಳ ನೆಲ್ಲವನುಮುದ ದಿಂದ ನಿಯಮಿಸಿ ಸಕಲಭೂತದೊ || ಳೊಂದು ಬುದ್ದಿಯನುಳ್ಳವರು ಸಚರಾಚರಂಗಳಲಿ | ಕುಂದದೆಂದುಂ ಹಿತ ವನೆ ನಲವಿಂದ ಲಾಚರಿಸುವರು ತಾವಾ ! ನಂದರೂಪಿನ ಅನ್ನ ನೈದುನ ರಂದನಸುರಾರಿ || ೪ || ಕಾಣಬಾರದ ಬೊಮ್ಮವನು ನೆರೆ | ಕಾಣಬೇಕೆಂದೆಂಬ ಮನದಾ | ಸ್ತ ೪ರೆಗಳಿಗಾಯಾಸ ತಾನತ್ಯಧಿಕವಾಗಿಹುದು | ವಾಣ ದೀದೇವಾಭಿಮಾನದ ಕಾಣಿಕೆಯನುಳ್ಳದ್ದೆ ಬೆಟ್ಟದ | ಕಾಣಿಕೆಯು ದುರ್ಲಭ ಕರ್ಣ ಕಲಿಸು ರ್ಧ ಕೇಳಂದ || ೫ ||