ವಿಷಯಕ್ಕೆ ಹೋಗು

ಪುಟ:VISHAALAAKSHI - Niranjana.pdf/೧೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೯೮ ವಿಶಾಲಾಕ್ಷಿ

| Tr ೪.:. =- - {: 1 7 | ಬdluru - ಊಹಿಸಿರಬೇಕು ಎಂದುಕೊಂಡಳು ವಿಶಾಲಾಕ್ಷಿ, ಆದರೆ ವಾಸ್ತವವಾಗಿ -ಆ ಮನುಷ್ಯನಿಗೆ ಗೊತ್ತಿತ್ತು. ಹೌದು; ಏನು ಬೇಕಾಗಿತ್ತು ?” - *ರಂಗರಾಜ್ ಪಾಸ್‌ಪೋರ್ಟಗೆ ಅರ್ಜಿ ಹಾಕಿದಾರೆ, ಅವರ ಬಗ್ಗೆ ಸ್ವಲ್ಪ ವಿವರ ಕೊಡ್ತೀರಾ ?” “ಪಾಸ್‌ಪೋರ್ಟು ಆಫೀಸಿನವರೆ ನೀವು ?” (ಅಲ್ಲ, ಆ ಆಫೀಸು ಇರೋದು ಮದರಾಸಿನಲ್ಲಿ, ನಾನು ಇಲ್ಲಿನ ಸ್ಪೆಶಲ್ ಬ್ರಾಂಚಿನಿಂದ ಬಂದಿದೀನಿ-ಸಬ್ ಇನ್ಸ್‌ಪೆಕ್ಟರು.” - ಪದಗಳೇನೋ ನಾಗಮ್ಮನ ಕಿವಿಗೆ ಬಿದ್ದು ವು. ಅರ್ಥ ಸರಿಯಾಗಿ ಆಗಲಿಲ್ಲ. ಮಗನಿಗೆ ಏನೋ ಆಪತ್ತು ಒದಗಿದೆ ಎಂದು ಅವರು ಗಾಬರಿಯಾದರು. . ಏನು. ಹೇಳಬೇಕೆಂಬುದು ತಿಳಿಯದೆ, ನಡುಮನೆಯ ಒಂದು ಮೂಲೆಯಲ್ಲಿ ಕುಸಿ. ಕುಳಿತರು. ವಿಶಾಲಾಕ್ಷಿ ಒಂದು ಕುರ್ಚಿಯನ್ನು ನಡುಮನೆಯಲ್ಲಿರಿಸಿ, ಆ ಮನುಷ್ಯನನ್ನು. ಒಳಕ್ಕೆ ಬರಹೇಳಿದಳು.

  • *ಕಾಲಲ್ಲಿ ಬೂಟ್ಟಿದೆ,” ಎಂದ ಆತ..

“ಪರವಾಗಿಲ್ಲ, ಬನ್ನಿ.” ಸದ್ಯಃ ಖಾಕಿ ಡ್ರೆಸ್ಸಿನಲ್ಲಿ ಇವನು ಬರಲಿಲ್ಲವಲ್ಲ-ಎಂದು ವಿಶಾಲಾಕ್ಷಿಗೆ ಸಮಾಧಾನವೆನಿಸಿತು.. ನೋಟ್ಬುಕ್ಕು ಹೊರತೆಗೆದು ಪೆನ್ಸಿಲು ಕೈಲಿ ಹಿಡಿದು, ಆತ ಕೇಳಿದ :. “ವಿ|| ರಂಗರಾಜ್ ಇನ್ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್‌ನಲ್ಲಿ ಓದಿ ದರು ಅಲ್ಲವೆ.?” - “ಹೌದು.” “ಅವರು ಯಾವತ್ತಾದರೂ ಜೈಲಿಗೆ ಹೋಗಿದ್ದರಾ?” .. “ಏನಂದಿರಿ? ಜೈಲಿಗೆ ?” ಎಂದು ಅಪ್ರತಿಭಳಾಗಿ ವಿಶಾಲಾಕ್ಷಿ ಕೇಳಿದಳು.. ಆತ ನಸುನಕ್ಕು ವಿವರಿಸಿದ : * “ನಾಲ್ವತ್ತೆರಡರ ಚಳುವಳಿ ಅಥವಾ ಆಮೇಲೆ ಯಾವುದರಲ್ಲಾದರೂ ಭಾಗವಹಿಸಿದ್ದರೆ, ಅಂತ್ರ” “

[l | {r ته دننه [೫. Gl. ಡಿ: Ett5+?: , .: i.side - : ರಂಜಿ سیستمعامينية عن 1 : : *.: • •° .' ' - . • : ::. 1 -, ° F - " 317 ಜ" • ..... �2: