ವಿಷಯಕ್ಕೆ ಹೋಗು

ಪುಟ:VISHAALAAKSHI - Niranjana.pdf/೧೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

?' ." " !?.:

  • :
  • ಇ** *:: : L +++

" - 7 2: JI : 1 : : **: - - - ". ನೆನಪು ಸಿಹಿ ೧st ......... .

1 } : k ukuk

ಗಾಗಿ ಸಾರ್ವಜನಿಕ ANA ಒಡಿಗಳ ಸ್ಥಾನ: ಎ Wises - 4 wws ti ನ ರದಶike this ತನ್ನ ಸ್ವರ ಉಡುಗಿರಲಿಲ್ಲ. ಮಾತು ಬಂದಿತ್ತು. “ಕಾಗದ ಬಂತೆ ನಿಮ್ಮಣ್ಣನಿಂದ ?” “ಇನ್ನೂ ಇಿ, ದಿಲ್ಲಿಯಿಂದ ಹೊರಡೋನ್ಮುಂಚೆ ಬರೆದಿದ್ದ. [ತಗ್ಗಿದ [ಧ್ವನಿಯಲ್ಲಿ ನಿಮ್ಮದು ಬಂದ ದಿನವೇ ಅದೂ ಬಂತು.” “ಗಿರಿಜಾಬಾಯಿ ಚೆನ್ನಾಗಿದಾರಾ ?” * [ಈಗಾಗಲೇ ವಿಶಾಲಾಕ್ಷಿ ಅವರನ್ನು ಕಂಡಿರುತ್ತಾಳೆ ಎಂದು ನ೦ ಬಿ ಕ ಅವನದು.] “ಚೆನ್ನಾಗಿದಾರೆ. ಒಂದುಸಲ ಸಿಕ್ಕಿದ್ರು, ಕೆಲವೇ ನಿಮಿಷಗಳಕಾಲ. ಮಾತಾಡೋಕೆ ಪುರಸೊತ್ತಿರಲಿಲ್ಲ.” [ಇನ್ನೂ ಅವರಿಗೇನನ್ನೂ ತಿಳಿಸಿಲ್ಲ-ಎಂದರ್ಥ] ನಾಗಮ್ಮ ಮಗಳನ್ನು ಕರೆದರು: “ವಿಶಾಲೀ, ಬಂದುಹೋಗು.” ಸ್ವಲ್ಪ ಇಂಪಾಗಿ ಕೇಳಿಸಿದ ಧ್ವನಿ. ಒಳ ಬಂದ ಮಗಳೊಡನೆ ನಾಗಮ್ಮ ಅಂದರು : ಉಪ್ಪಿಟ್ಟು ಮಾಡ್ತೀನಿ ಸ್ವಲ್ಪ, ಆಗದೆ ?” ಅಂತರಂಗದ ಹಿಗ್ಗನ್ನು ತೋರಗೊಡದೆ, ವಿಶಾಲಾಕ್ಷಿ ಅಂದಳು : “ಹೂಂ” “ಕಾಫಿಗೆ ನೀರಿಟ್ಕಲೆ ಕರೀತೀನಿ, ನೀನೇ ಬಂದು ಮಾಡು.” ಆಗಲಮ್ಮ.” * “ರಾಜೂ ಹೊರಡೋಣ್ಮುಂಚೆ ಇವರು ಬಂದಿದ್ರು, ಅಲ್ವೆ ? : | “ಹೂಂ, ನಮ್ಮಣ್ಣನ ಸ್ನೇಹಿತರು [!].” “ಕಾಲೇಜೃಲ್ಲಿ ಕೆಲಸದಲ್ಲಿದಾರಾ ?” “ನಿನ್ನ ಹಾಗೇ ಅನ್ನು.” “ನನ್ನ ಹಾಗೇ.” “ಯಾವ ಜನ ?” ಅಡವಿ ಕಳೆಯಿತು ಎಂದಾಗಲೇ ಗರ್ಜಿಸಿತ್ತು ಹುಲಿ, RS Hi r. YSIE1, 2 °: 1. 1 afik: -ಟ: LK.. ንታ'የ Y:ws:15ಟ'.: ಒಳಸುರುಳುವ ರ್ಪತಿ ಮಟ್ಟದ ಪ: # , .......{ಪ ಎpತ್ಯ ” ಮಹಿಡ ಪು'-'ಎಪ್ರt -+4, 541 -lk T • " " " "-"I sch SLR 724