ವಿಷಯಕ್ಕೆ ಹೋಗು

ಪುಟ:VISHAALAAKSHI - Niranjana.pdf/೧೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(ಾಗ್ ಇPEPಶ್ -

#

2271 1 - 1 3 r!.

kk+4 ನೆನಪು ಸಿಹಿ ೬೬. YLP | | “ಹಾಗಲ್ಲವಮ್ಮ, ನಮ್ಮ ಜತೆ ನೀನೂ ಮಲಗಿಬಿಡೋದಕ್ಕಾಗುತ್ತಾ ? * ಏನಾದರೂ ಮಾಡಿ ತಿನ್ನು.” “ಸುಮ್ಮೆ ಮಲಕೋ ಮಗೂ.”

: :

ಇವಳಳ 1 1 1 . ಬೀದಿಯೆಲ್ಲಾ ತನ್ನದೇ, ನಡೆಯುತ್ತಿರುವವನು ತಾನೊಬ್ಬನೇ, ಎನ್ನುವಂತೆ ಗಂಗಾಧರ ಧಾವಿಸಿದ. [ಹನುಮಂತನ ಸಾಹಸ ತನ್ನಿಂದ ಸಾಧ್ಯವಿದ್ದಿದ್ದರೆ, ಹಾರಿಹೋಗಿ, ಡಾ|! ಶ್ರೀಕಾಂತನ ಆಸ್ಪತ್ರೆಯನ್ನೇ ಎತ್ತಿ ತಂದು, ವಿಶಾಲಾಕ್ಷಿಯ ಮನೆಯ ಮುಂದಿಡುತ್ತಿದ್ದ) | ನಡುವೆ ಒಮ್ಮೆ, ಹಣವಿದೆಯೇ ಏನೆಂದು ಜೇಬು ಮುಟ್ಟಿ ನೋಡಿದ ಖಾಲಿಯಾಗಿ ಬರುತ್ತಿದ್ದ ಒಂದು ಟಾಂಗಾವನ್ನು ಹತ್ತಿ, ಹೇಳಿದ: “ಮಾರ್ಕೆಟಿಗೆ ಹೊಡೆ, ಜಲ್ಲಿ !” ಕುದುರೆಯ ಬೆನ್ನ ಮೇಲ್ಗಡೆಯಿಂದ ಚಬುಕಿನ ಸದ್ದು ಕೇಳಿದ ಬಳಿಕ, ಗಂಗಾಧರನೆಂದ : “ಬಾಡಿಗೆ ಎಷ್ಟಪ್ಪಾ ?” ೨ || kit:12

2 :

LA... - 12" “ಎಷ್ಟನಾರಾ ಕೊಡಿ ಬುದ್ದಿ.” “ದೀಪ ಹಚೋಳ್ಳೋದಿಲ್ವೇನಯ್ಯ ?” [ಒಮ್ಮೆ ರಾತ್ರಿ ಹೊತ್ತು ಟಾಂಗಾದಲ್ಲಿ ದೀಪ ಇರಲಿಲ್ಲವೆಂದು, ಪೋಲೀಸಿ * ನವನು ಅದನ್ನು ನಿಲ್ಲಿಸಿದ್ದ, ಗಂಗಾಧರ ರೈಲುನಿಲ್ದಾಣ ಸೇರುವ ಹೊತ್ತಿಗೆ ಗಾಡಿ ಹೊರಟುಹೋಗಿತ್ತು, ಅಂದಿನಿಂದ ಆ ಭಯ.] “ಪರವಾಗಿಲ್ಲ: ಬಿಡಿ ಬುದ್ದಿ: ಇನ್ನೂ ಟೀಮೈತೆ.”. “ಹಾ ದೀಲಿ ಪೋಲೀಸ್ಫೋನು ನಿಲ್ಲಿ ಲೇಟಾಯ್ತಂದ್ರೆ-ನೋಡೊ.. ಆಮೇಲೆ !” .. [ಮಾರ್ಕೆಟನ ಬಳಿ ಬಾಡಿಗೆ ಕೊಡಲು ಚಿಲ್ಲರೆ ದುಡ್ಡಿರಲಿಲ್ಲ ಗಂಗಾಧರನ ಬಳಿ, ಸಾಧಾರಣವಾಗಿ ಟಾಂಗಾದವರ ಕೈಯಲಂತೂ ಚಿಲ್ಲರೆ ಇರುವುದೆಂದೇ ಇಲ್ಲ!] : “ಎಷ್ಟು ಕೊಡೊ ?” - “ಕೊಡಿ ಬುದ್ದಿ.” 11 - rs Iitt; rih. •l ! ಸೇತುಸು.ತ. ಶ." .ಸಿ. 1 ೨ ° 1: 1 - L. -I | I 1 , • - L | - - 4 : 14 1 LI : :* - 1 °: 1 - - - - - - - - +4-4 -+ {