ವಿಷಯಕ್ಕೆ ಹೋಗು

ಪುಟ:VISHAALAAKSHI - Niranjana.pdf/೧೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

+-+- - - - - - - LJI .IL| | | | T |

...

1 "1" *1.4 Fir.F, 1:.

  • 11 ..

| "3". → | 11 | 1 •| ! - II: 1 5 | * 1 1 1 1 " ||_IT t | 11 °. '214 =,

..', '

G 3 =, 33 ' ° 4 1 1 1 13 1 1 ..........!!Jಚ4, 'zkkrit ... 111 ..'

  • t : \' ! .': - - :: 1. .. ರ್ಗ್",

51, PL E ". ಕ 1 P +L

.....'r-r [..

-*- - -.

  • - * *

1 : IHLity : 14 [! (Jun ಆ ವಿಶಾಲಾಕ್ಷಿ “ಅಪ್ಪ, ನಿಲ್ಲು !” ಎಂದು ಗಂಗಾಧರ ಕೂಗಾಡಿದ, ಅಂಗಾಂಗ ಕಂಪಿಸುತ್ತ, ಅವರು ನಿಲ್ಲಿಸಲಿಲ್ಲ, ಮುಂದುವರಿಸುತ್ರ ಧ್ವನಿ ಏರಿಸಿ, ಅಂದರು: - “ಈ ಮದುವೆ ಹೇಗಾಗುತ್ತೋ ನೋಡ್ತೀನಿ, ನಮ್ಮ ಹುಡುಗನಿಗೆ ತಲೆ ಈ ಕೆಟ್ಟದೆ ಅಂತ ಇವನನ್ನು ಹಿಡಿದು ಕಟ್ಟಿ, ಆಸ್ಪತ್ರೆಗೆ ಸೇರಿಸ್ತೀನಿ!” ಆ ಸಿಟ್ಟಿನ ಮಧ್ಯೆಯೂ ಗಂಗಾಧರನಿಗೆ ನಗುಬಂತು. ಮನ ಒಳ್ಳೆ ಹುಚ್ಚಪ್ಪ ನೀನು! ಆಗಲಿ ನೋಡೋಣ.” ಎಂದ. ರಾಮಚಂದ್ರಯ್ಯನನ್ನೂ ರಂಗರಾಜನನ್ನೂ ಕರೆದುಕೊಂಡು ಗಂಗಾಧರ ನ್ಯಾಷನಲ್ ಲಾಡ್ಡಿಗೆ ಬಂದ ತಾನೂ ಅವರ ಜತೆ ಅಲ್ಲಿಯೇ ಉಳಿದ: “ರೂಂ ತಗೋಳೋದು ಯಾತಕ್ಕೆ? ಇವತ್ತು ಸಂಜೆಯೇ ಹೊರಟು ಬಿಡೋಣ, ಆಗದೆ ?” ಎಂದು ರಂಗರಾಜ ಬೇಸರದಿಂದ ಕೇಳಿದ, ರಾಮಚಂದ್ರಯ್ಯನಿಗಂತೂ, ತಾನು ಬಂದ, ಏನು ಪ್ರಯೋಜನವೂ ಆಗಲಿಲ್ಲವಲ್ಲಾ ಎಂದು ವ್ಯಥೆಯಾಗಿತ್ತು ಈ ನಿಯೋಗದ ಹಿರಿತನವನ್ನು ಗಂಗಾಧರನೇ ವಹಿಸಿ, ತನ್ನ ನಿರ್ಧಾರವನ್ನು ತಿಳಿಸಿದ: ಮನ “ಹೀಗೆ ರೇಗಾಡೋದು ನನ್ನ ಪನ ಗುಣ, ನಾಳೆ ಬೆಳಗ್ಗೆ ಆತನೋ ನಮ್ಮಣ್ಣ ನೋಇಲ್ಲಿಗೆ ಬರಬಹುದು, ಅವರಿಗೆ ಅಷ್ಟು ಅವಕಾಶ ಕೊಡೋಣ. ಬರದೇ ಇದ್ದರೆ ಬೇಡರೈಲಿಗೆ ಹೊರಟುಬಿಡೋಣ, ನಮ್ಮ ದೇಶದಲ್ಲಿ ಪುರೋಹಿತರಿರುವವರೆಗೂ ಮದುವೆಗಳು ನಿಲ್ಲೋದಿಲ್ಲ ! ಎಲ್ಲ ಏರ್ಪಾಟೂ ಮಾಡೋಣ... “ಆಗಲಿ,” ಎಂದರು ರಾಮಚಂದ್ರಯ್ಯ. 2. ರಂಗರಾಜನೆಡೆ ತಿರುಗಿ, ಗಂಗಾಧರನೆಂದ: - “ಭಾವಯ್ಯ! ನೀವಂತೂ ರಷ್ಯಕ್ಕೆ ಹೋಗಿ ಬಂದವರು, ಗಟ್ಟಿಯಾಗಿದೀರಿ - - [",."": 1 | * *11:17:| 1 # €::: !F12 1:11:44 '.: 1

  • ', '{{{ !

- * - ** * 11 L L +- - 2.: :: 1 :”* | +3° , 1 4 4. .!!!' 11" : FRI : 1 'rfiG - 1\. za/JlLAL1 ! TI! 111 EI | $1 2. Pl 2, - -- 1 , 4. .ಟ.* kix.* ..... 1 11, "IL| rsk ೨ - 1 - 1 '|

  • [.
  • 1,

'!il Li,. 2 1 2 | s | 1 ° ಆ ಆತನ ಮಾತು ಕೇಳಿ ಆ ಅಸಹಾಯ ಪರಿಸ್ಥಿತಿಯಲ್ಲೂ ರಂಗರಾಜನಿಗೆ ಕ ಈ ನಗು ಬಂತು ಗಂಗಾಧರನ ನಿರೀಕ್ಷೆ ಅಕ್ಷರಶಃ ನಿಜವಾಯಿತು, ಅವನ ತಂದೆಯಲ್ಲ ಅಣ್ಣ, ಮಾರನೆಯ ಬೆಳಗ್ಗೆ ನಸುಕಿನಲ್ಲಿ ಹೋಟೆಲಿಗೆ ಬಂದು. ..: 21stry H# ? 1f*** ( 11:11 *', • 1 1 2 1, F ITE -- -- - ಈlifಕ: 1 .ಇsis - 12 | S. F1) >| ೨೬೨ : 1

      • lakki

L, 'r 1 ---.. . 34 *ja P!!! 19, .1 +r F. 1€ ° °|•°. ಕ" - tel€ / !: " •ಆವ

', ' uk.

{:[.. |