ವಿಷಯಕ್ಕೆ ಹೋಗು

ಪುಟ:VISHAALAAKSHI - Niranjana.pdf/೨೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

>> - ° 11. - 11 1 1 1 , {{{... 1 | ೨೦೬.. ವಿಶಾಲಾಕ್ಷಿ . . ". 4 T | : , - ಒak-KL. ' ..! . .. : • .'°TT" - - || F), - •L 1 1 • | |- |1 | &, ಟ' sks l•° ಹೈ - : LY ... : || | S40+:44 3, °. • - " ! | ೨ ಮೂರು ಘಂಟೆ ಹೊಡೆಯಿತು. ಹೊರಗೆ ಸದ್ದಾಯಿತು, - ನಿದ್ದೆ ಆ ದಿನ ಬೇಡವೆಂದು ನಿರ್ಧರಿಸಿದ್ದ ಶ್ರೀಕಾಂತನೆಂದ: .. - “ಸಮಯಕ್ಕೆ ಸರಿಯಾಗಿ ಕಾರು ಕೂಡಾ ಹೀಗೆ ಬರಲಾರದು!” ಗಂಗಾಧರನ ಜತೆ, ಕುಲುಕುಲು ನಗುತ್ತಲೇ `ವಿಶಾಲಾಕ್ಷಿ ಇಳಿದು, ಒಳ ಬಂಡಳು. - ನರ್ಮದೆಯೂ ಶ್ರೀಕಾಂತನೂ ಬಾಗಿಲಲ್ಲೇ ಅವರನ್ನು ಬರಮಾಡಿಕೊಂಡರು, ಈ ಆ ಜೋಡಿಯನ್ನು ನೋಡಿದ ನರ್ಮದಾ ತನ್ನ ಕಣ್ಣುಗಳನ್ನೇ ತಾನು ನಂಬಲಿಲ್ಲ, ಎಷ್ಟೊಂದು ಸುಖಿಗಳಾಗಿದ್ದರು ಅವರಿಬ್ಬರೂ ಈ ವಿಶಾಲಾಕ್ಷಿ ಯಂತೂ ಹಳೆಯವಳು ಅಲ್ಲವೇ ಅಲ್ಲ'-ಎನ್ನುವಂತಿದ್ದಳು ಆಕೆ. ಕನ್ನಡಕದಿಂದ ಹಿಡಿದು ಪಾದರಕ್ಷೆಗಳವರೆಗೆ ಆ ಸೀರೆ, ರವಕ್ಕೆ ತುರುಬು: “ ಆಭರಣಗಳು... ಎಲ, ಎಲಾ! ನರ್ಮದೆಗೆ ಅನಿಸಿತು: - 'ನನ್ನ ಹಿಂದಿನ ಗೆಳತಿ ಇನ್ನಿಲ್ಲ. ಇವತ್ತಿನಿಂದ ವಿಶಾಲಾಕ್ಷಿ ಬೇರೆಯೇ ವ್ಯಕ್ತಿ' -.. [ಹೌದು, ಬೇರೆಯೇ ವ್ಯಕ್ತಿ ಮಿಸೆಸ್ ಗಂಗಾಧರ, “ಕುಳಿತ್ತೋಳ್ಳಿ” ಎಂದಳು ನರ್ಮದಾ. ವಿಶಾಲಾಕ್ಷಿ ತನ್ನ ಗಂಡನ ಪರಿಚಯಮಾಡಿಕೊಟ್ಟಳು. “ಇವರು ಗೊತ್ತು ತಾನೆ ?” ಶ್ರೀಕಾಂತನೆಂದ: “ಓಹೋ, ಬಹಳ ಚೆನ್ನಾಗಿ ಗೊತ್ತು!” ನರ್ಮದೆಯೊಬ್ಬಳಿಗೇ ಆತ ಅಪರಿಚಿತ, ಆ ಜೋರಾದ ಆಸಾಮಿಯನ್ನು ನೋಡುತ್ತ, ಔಪಚಾರಿಕವಾಗಿ ಅವಳು ಮತ್ತೊಮ್ಮೆ ವಂದಿಸಿದಳು: - “ನಮಸ್ತೆ” ಗಂಗಾಧರ ಪ್ರತಿವಂದನೆ ಮಾಡಿದ. “ಬಹಳ ಆಯಾಸವಾಗಿದ್ದೇಕೂಂತ ಕಾಣುತ್ತೆ” ಎಂದ ಶ್ರೀಕಾಂತ ತನ್ನ ಮದುವೆಯ ನೆನಪಿನ್ನೂ ಹೊಸದಾಗಿಯೇ ಇತ್ತು ಅವನಿಗೆ 1,3೩ಘighslatಳಲ್ಲಿ 4-igsts In 24, | !• | - cr. III | 12: T '-' La..

  • i |

” | - - - - - ಒ-44-IL1, . "", .1 *L, J. 11 ' , '...14

: :-

- || " 1 | 1 ° ° 2 - • ೨೫ ! • | : : E' '. 11 : '. 11 1 • ಟಿ,