ಪುಟ:VISHAALAAKSHI - Niranjana.pdf/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

**? '.: :-".:

: : *
    • E'- ೪-i7 Azಕೆ: "s: 2 1 : " "

ಈ 12 ಕ್ಷಣಗಳು ಕಾಣಿಜ್ನಾ-ಇರ್ಟ್ಣ

  • I.. " "

ಆxlski» ಕೃತಿ whe hixt t 11 :. " r.: 1 ಶಿ Egy*tiಒಟ್ಟು: 12 ಪ್ರೇಮಕ್ಕೆ ಕಣ್ಣಿಲ್ಲ “ಅದೇನೇ ಕಟ್ಟು ? ಯಾರಾದಾದರೂ ಮದುವೆ ಇದೆಯಾ ? ಉಡುಗೊರೆ ಇದ್ದ ಹಾಗಿದೆ.” “ಇಲ್ಲವೇ ! ಯಾವುದೋ ಒಂದು ಲೇಖನ ನನ್ನದು ಕಣೇ.”. “ನಿನ್ನದು ? ಅದೇನೇ ? ನೋಟ್ಬಾ ?” “ಅಲ್ಲವನ್ನು, ಲೇಖನ.”. ವಿಶಾಲಿ ಕಟ್ಟು ಬಿಚ್ಚಿದಳು, “ ಪ್ರಬುದ್ಧ ಕರ್ಣಾಟಕ, ನನ್ನದೊಂದು ಲೇಖನ ಇದರಲ್ಲಿ ಅಚ್ಚಾಗಿದೆ.”. " ಗವಿಯ ಆಳದಲ್ಲೆಲ್ಲೋ ಹುದುಗಿದ್ದ ಅಸೂಯೆಯ ಕಿಡಿಯೊಂದು ಮೇಲಕ್ಕೆ ಹಾರಲು ಯತ್ನಿಸಿತು. ಆದರೆ, ಹೊರಬರಲಾರದೆ, ಕಳೆಗುಂದಿ, ಬೂದಿಯಾಯಿತು. “ಭೇಷ್ ! ಗ್ರಂಥಕರ್ತೆಯಾದೆಯಲ್ಲೇ !” “ಗ್ರಂಥ ಎಲ್ಬಂತು ? ಏನೋ ನಾಲ್ಕು ಸಾಲು ಗೀಚಿದೆ, ಅಷ್ಟೆ.”. ಲೇಖನದೊಂದು ಪ್ರತಿಯ ಬಿಳಿಯ ಹಾಳೆಯ ಮೇಲೆ, 'ಗೆಳತಿ ನರ್ಮದೆಗೆಪ್ರೀತಿಪೂರ್ವಕ' ಎಂದು ಬರೆದು, ತನ್ನ ಸಹಿಹಾಕಿ, ಆಕೆಗೆ ಅದನ್ನು ವಿಶಾಲಾಕ್ಷಿ ಕೊಟ್ಟಳು.

  • “ಇಂಥಾದ್ದು ಇಪ್ಪತ್ತೈದು ಕಳಿಸಿದಾರೆ. ಮೊದಲನೇ ಪ್ರತಿ ನಿನಗೆ ತಗೊಳೇ.” .

ಹತ್ತೂರ್ವಕವಾಗಿಯೇ ನರ್ಮದೆ ನುಡಿದಳು : “ಥ್ಯಾಂಕ್ಸ್ !” ಮುದ್ರಿತ ಸಂಚಿಕೆಯನ್ನೂ ತಿರುವಿ ನೋಡಿ ಅವಳು ಕೇಳಿದಳು: “ಇದು ಒಂದೇನಾ ಇರೋದು ?” “ಒಂದೇ.” “ಕನ್ನಡದಲ್ಲಿ ನೀನೇ ಪ್ರಥಮ ಸ್ತ್ರೀ ಲೇಖಿಕೆ ಅನ್ನು.”. “ಇಲ್ಲವಮ್ಮ! ಬೇಕಾದಷ್ಟು ಜನ ಇದಾರೆ, ಕೆಲವರಂತೂ ಬಹಳ ಚೆನ್ನಾಗಿ : ಬರೀತಾರೆ.” - “ಹೌದೆ? ನಾನೂ ಓದಿ ನೋಡೇಕು. ಇಂಗ್ಲಿಷ್ ಆನರ್ಸ್ ತಗೊಂಡಿದ್ದ ರಿಂದ ಕನ್ನಡದ ಸಂಪರ್ಕವೇ ನನಗಿಲ್ಲ.” “ನನಗೂ ಹಾಗೆಯೇ ಆಗಿತ್ತು ಕಣೇ, ಕನ್ನಡದಲ್ಲೂ ಒಳ್ಳೋಳ್ಳೆ ಪುಸ್ತಕ 27 - ಸಂಪಕ್ರ -,. NPH 170 - YE : ಓFಣಿ - 1. Aski ಸgಕ್ಕೆ? ! ಜ್ಞೆ ಪ " " [ | !: ೬೬ಟು?: ಜ.: -2 jik ಕಳ: } - - - - - - - : : :- -+4:37: .. : :: :: : ... -f -... - - - - * -- - - 1 ..... ... :