*.* *.: 4 ".... • , 3 r r.3- ೩೪ ೬, .ತ7, °. - ೨. ವಿಶಾಲಾಕ್ಷಿ ಇದೆ ಅಂತ ತೋರಿಸಿಕೊಟ್ಟೋರು ಗಿರಿಜಾಬಾಯಿ, ಈ ಲೇಖನ ನಾನು ಬರೆ ಯೋಕೆ ಸ್ಫೂರ್ತಿಯೂ ಅವರೇ.” - ಗಿರಿಜಾಬಾಯಿ - ವಿಶಾಲಾಕ್ಷಿಯರ ಗೆಳೆತನಕ್ಕೆ ಬೌದ್ದಿಕ ತಳಹದಿಯೂ ಒಂದಿತ್ತು, ಅದನ್ನು ಅರಿಯಲಾರದೆ, ಮೊದಲು, ಅವರಿಬ್ಬರನ್ನೂ ಬರಿದೆ ಟೀಕಿಸಿ `ವಳು ನರ್ಮದಾ, ಆ ಇಬ್ಬರ ಗೆಳೆತನ ಅರ್ಥಪೂರ್ಣವಾಗಿ ಅವಳಿಗೆ ಕಂಡುದು »158 , ಈಗ, }{{ in, IItu 1 - 1 ಸ್ವತಿ ವಿಸರ್ಜನ;ಷಿಸierನ-ski ರಸತ್ಯis E8, : %.., ಹೀಗಿತು! “ನಿಮ್ಮ ಗಿರಿಜಾಬಾಯಿ ಬಹಳ ಒಳ್ಳೆಯವರಮ್ಮ, [ಅವರ ಒಬ್ಬನೇ .ಹುಡುಗ ತೀರಿಕೊಂಡ ದುರ್ಘಟನೆ ಎಷ್ಟೊಂದು ಕರುಣಾಜನಕವಾಗಿತ್ತು ! ಅವರನ್ನೂ ಒಮ್ಮೆ ಕರಕೊಂಡು ಬಾರೇ ನಮ್ಮ ಮನೆಗೆ.” - ಆಗಲಿ, ಹೇಳೀನಿ, ಅವರಿಗೆ ಕೈತುಂಬ ಕೆಲಸ, ಬೆಳಗ್ಗೆ ಎದ್ದು ಅಡುಗೆ, ಹುಡುಗೀರು ಮೂವರನ್ನೂ ಕಾನೈಂಟೆಗೆ ಕಳಿಸಿದ್ಮಲೆ ಕಾಲೇಜಿಗೆ ಬಝಾರೆ. ಸಾಯಂಕಾಲ ಬೇಗನೆ ಮನೆಗೆ ಹೊರಟುಹೋಗ್ತಾರೆ, ರಾತ್ರೆಯ ಅಡುಗೆ .. ಇದೆಯಲ್ಲ.....” - “ಹೌದು, ಪಾಪ, ಅವರ ಯಜಮಾನರು Fಈ ಪದಪ್ರಯೋಗ ಖಂಡಿತ ಅನುಚಿತವಾಗಿರಲಿಲ್ಲ. ಈಗಲೂ ಬೆಂಗಳೂರಲ್ಲೇ ಇದಾರೆ, ಅಲ್ವಾ ?” “ಹೂಂ, ಇಲ್ಲಿಗೇ ವರ್ಗಮಾಡಿಸ್ಕೋಬೇಕೂಂತ ಪ್ರಯತ್ನವನ್ನೇನೋ ನಡಸಿದಾರೆ.” - “ಈ ವರ್ಗದ್ದು ಬಹಳ ಕಷ್ಟವಮ್ಮ, ನಿನಗೆ ಗೊತ್ತಲ್ಲ ? ನಮ್ಮವರಂತೂ ಕೊನೇಲಿ ರಾಜಿನಾಮೆಯನ್ನೇ ಕೊಟ್ರು.” “ಸರಕಾರಿ ಚಾಕರಿ ಅಂದರೇ ಹೀಗೆ, ಮೇಲಧಿಕಾರಿಗಳು ಹೃದಯವಿಲ್ಲದ ಕೊರಡುಗಳಾಗಿರುತ್ತಾರೆ.” ನರ್ಮದೆಗೆ ಅನಿಸಿತು : ಸಂಕೋಚ ಪಡುತ್ತಿದ್ದ ಪುಕ್ಕಲು ವಿಶಾಲಿಯಲ್ಲ ಈಕೆ - ನಿರ್ದಿಷ್ಟ ಅಭಿಪ್ರಾಯಗಳಿದ್ದ ಪ್ರಬುದ್ದೆ. -ತನ್ನಲ್ಲಾಗಿದ್ದ ಪರಿವರ್ತನೆಯನ್ನೂ ತಾನು ಗುರುತಿಸಿರಲಿಲ್ಲವೆಂದೆ? ಅದರ ನೆನಪಾಗಿ ನಗುಬಂತು ನರ್ಮದೆಗೆ. ವಿಶಾಲಾಕ್ಷಿ ಕೇಳಿದಳು ; “ಯಾಕೆ ನಗ್ತಿದೀಯಾ ?” 44 FTaiಆE 42
- ಾಸ.
1ಳ: , - : * «I :* ಇ4.ksili, -: PL t - - "}r
- 2
- ! | :
ಇಸ ಪK: . :
- :"..
Y ಸ್ತ್ರೀ.: ಓಸಿತ: ದು
- 1II,:
Surf