*ಸಿ 322 ' +-+ - E | 5++ **** ಇg 8 ಆ..? 2, 2 - 37° , - - ೩೬ ವಿಶಾಲಾಕ್ಷಿ | | aristiane • : : 7 | T. t 1 “ಸೀತಾ, ಏ ಸೀತಾ....” ಉತ್ತರ ಬರಲಿಲ್ಲ. - “ಈ ಬಿಸಿಲಿಗೆ ಎಲ್ಗೊಗ್ಲಿಟ್ಟಿದಾಳೊ ಪಾಪನ್ನ ಕರಕೊಂಡು....”. * ಅಂಗಳದ ಅಂಚಿನಲ್ಲಿ ಗುಲಾಬಿ ಗಿಡಗಳ ಸಾಲಿತ್ತು, ಗೊಂಚಲು ಗೊಂಚ ಲಾಗಿದ್ದುವು-ಮೊಗ್ಗುಗಳೂ ಹೂಗಳೂ, ಚೆನ್ನಾಗಿ ಅರಳಿದ್ದ ಒಂದನ್ನು ದಿಟ್ಟಿಸಿ, ಕೀಳಲೆಂದು ನರ್ಮದಾ ಕೈಚಾಚಿದಳು, “ಬೇಡವೇ, ಯಾಕೆ ಕೀಳೀಯಾ?” “ನಿನಗೋಸ್ಕರ ಕಣೇ, ಒಂದೇ ಒಂದು.” ಹಸುರೆಲೆಯೂ ಇದ್ದ ಉದ್ದನೆಯ ತೊಟ್ಟು, ನಾಳೆ ಕೂದಲೆ ತುರುಬಿಗೆ ಕಿರೀಟವಾಗಿ ನರ್ಮದೆಯೇ ಮುಡಿಸಿದಳು. “ಗಂಟು ಸೊಗಸಾಗಿದೆ ವಿಶಾಲಿ, ಇಷ್ಟು ಚೆನ್ನಾಗಿ ಹಾಕ್ಕೊಳ್ಳೋಕೆ ನನಗೆ ಬರೋದೇ ಇಲ್ಲ.” | - “ಸರಿ, ಸರಿ! ಹೊಗಳೋದೆಲ್ಲಾ ಯಾವತ್ತು ಕಲಿಕ್ಕೊಂಡೆಯೋ ?” [ಹೊಗಳಿಕೆಗೆ ಮಾರು ಹೋಗಬಾರದು, ಆದರೂ, ನರ್ಮದೆಯ ಮೆಚ್ಚು ಗೆಯ ನುಡಿ ಹಿತಕರವಾಗಿತ್ತು.] ಅಷ್ಟರಲ್ಲೆ ಮುರಲಿಯೊಡನೆ ಸೀತೆ ಬಂದಳು. “ಕೂಗಿದಿರಾ ಅಮಾವರೆ ?” .ಹುಡುಗಿಗೆ ಉತ್ತರ ಕೊಡದೆ ನರ್ಮದಾ ಅಂದಳು: (ಅತ್ತೆಗೆ ಟಾಟಾ ಮಾಡು ಮರೀ.” ಬಿ ಸಿಲಲ್ಲಿ ಬಳಲಿ ಬಂದವನಿಗೆ ಅದೊಂದು ಕೆಲಸ ಎಂದು ಮಗು; ಸಮ್ಮನಿತ್ತು. “ಮಾಡೋಣ ಮಗು ಗಂಭೀರವಾಗಿ “ತಾ ತಾ” ಎಂದಿತು. ವಿಶಾಲಾಕ್ಷಿ ಮುರಲಿಯ ಕೆನ್ನೆ ಚಿವುಟ, ಪ್ರತಿಯಾಗಿ ತಾನೂ “ತಾ ತಾ? ಎಂದಳು. ಕನ್ನಡಕದ ಆ ಅತ್ತೆ ಇಷ್ಟವೆನಿಸಿ, ಮಗು ಮುಗುಳುನಕ್ಕಿತು. 4 +4�2: T #L =Lu - k...*July Aw-breakist'al: : 2. . . ....*, ಬa, - * - ತ.
- :: :::::
" "r 10, " - .. | .1.. ... ..- ....... kalash. ..: : 'PL. - .1 - 7 : ° ° : =" - 04/ 11 | ಟEL
3 a • 1! .ಬೆಳಕು.. : ಗಳು
- !
ಸ RSFI