ಪುಟ:Yugaantara - Gokaak.pdf/೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಆಂಕ 4 ರನ್ ಕಿಶೋರ : ಓಹೋ ! ಕ್ಷಮಿಸದೆ ಏನು ? ನಿನ್ನ ಕ್ಷಮೆಯಲ್ಲಿ ನನ್ನದು ಆಗಲೆ ಸಮಾವೇಶವಾಗಿಬಿಟ್ಟಿವೆ. ವಿಸ್ಮಿಣಿದೇವಿ : ಈಗಾದರೂ ನಿನಗೆ ಖಾತ್ರಿಯಾಯಿತೇ ಕೋಸಲೇಂದ್ರ ? ಕೋಸಲೇಂದ್ರ : ಓಂಪ್ರಕಾಶ್ ! ಓಂಪ್ರಕಾಶ : ( ಹೊರಗಿನಿಂದ ಬಂದು ) ಜೀ ಕೋಸಲೇಂದ್ರ : ಪಕ್ಕದ ಕೋಣೆಯಲ್ಲಿ ಕುಳಿತ ಬಾಯಿಯವರಿಗೆ ಇಲ್ಲಿ ಬರ ಹೇಳು. ಓಂಪ್ರಕಾಶ : ಜೀ, ( ಹೋಗುತ್ತಾನೆ. ) ಶನ್ ಕಿಶೋರ : ( ನಗೆಮೊಗದಿಂದ ) ಈಗ ಯಾರು ಬರಲಿರನರು ನಿನಗೆ - ಹೊಳೆಯಿತೆ, ಕುಣಿ ? ಬಡ್ಮಿಣಿದೇವಿ : ಇಲ್ಲ, ಆರನ್ ಕಿಶೋರ : ಹಾಗಾದರೆ ಬಂದರು ನೋಡು. ( ಮೃಣಾಲಿನಿಯು ಪ್ರವೇಶಿಸುತ್ತಾಳೆ. ) ಮೃಣಾಲಿನಿ : ನಮಸ್ತೆ, ಸ್ಮಿಣಿದೇವಿ : ಕಾಡ ಮೃಣಾಲಿನಿ! ( ಮೃಣಾಲಿನಿಯನ್ನೂ ಕೊಸಲೇಂದ್ರ - ನನ್ನೂ ಅವಾಕ್ಕಾಗಿ ನೋಡುತ್ತಾಳೆ. ) ಕೋಸಲೇಂದ್ರ: ಕನ್ನಡ ಮೃಣಾಲಿನಿ ! ಹೌದು, ರುಕ್ಕಿಣಿದೇವಿಯವರೆ! ಆದರೆ ಈಗ ಆಕೆ ನನ್ನ ವಧುವಾದ ಮೃಣಾಲಿನಿ, ಮಾತಿನಲ್ಲಿ ಬಹಳ ಮೃದುವಾಗಿದ್ದಾಳೆ ಈಗ ಮಾರ್ಕ್ಸನ ತತ್ವಗಳಲ್ಲಿ ಇನ್ನೂ ಆಕೆಗೆ ಇದೆ ಯಿದೆ. ಆದರೆ ಆ ನಾದಪ್ರಿಯ ವೃತ್ತಿ ಈಗ ಇಲ್ಲವಾಗಿದೆ. ಆಕೆಯ ತಪ್ಪನ್ನು ನೀವು ಕ್ಷಮಿಸಬೇಕು. ( ರುಕ್ಕಿಣಿದೇವಿ ಕಿಶನ್ ಕಿಶೋರರನ್ನು ನೋಡಿ ಸುಮ್ಮನಿರುತ್ತಾಳೆ. ) ಶನ್‌ಕಿಶೋರ : ( ನಗೆಮೊಗದಿಂದ ) ಈ ವಿಷಯದಲ್ಲಿ ಮೃಣಾಲಿನಿಯವರು ಏನೆನ್ನುತ್ತಾರೆ ? ಮೃಣಾಲಿನಿ : ( ತುಸು ನಾಚಿಕೊಂಡು ನಕ್ಕು ) ಹೌದು. ಹಾಗೆ ನಾನು ಮಾತಾಡಬಾರದಾಗಿತ್ತು. ತಾವೂ ರುಕ್ಕಿಣಿದೇವಿಯವರೂ ನನ್ನನ್ನು ಕ್ಷಮಿಸ ಬೇಕು.