ಬಂದೂ ಬಾರದು ಹೊಂದಿಯೂ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಬಂದೂ ಬಾರದು ಹೊಂದಿಯೂ ಹೊಂದದು
ನಿಂದೂ ನಿಲ್ಲದ ಪರಿಯ ನೋಡಾ ! ಬಿಂದು ನಾದವ ನುಂಗಿತ್ತು
ಮತ್ತೊಂದಧಿಕವುಂಟೆ? ನವಖಂಡ ಪೃಥ್ವಿಯನೊಳಕೊಂಡ ಅಗಮ್ಯ ಸನ್ಮತ ಸುಖವಿರಲು ಗುಹೇಶ್ವರನ ಬೇರೆ ಅರಿಯ(ಅರಸ?)ಲುಂಟೆ?