ಬಲ್ಲೆನು, ಒಲ್ಲೆ ಮರ್ತ್ಯದ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಬಲ್ಲೆನು
ಒಲ್ಲೆ ಮರ್ತ್ಯದ ಹಂಗ
ಹಿಂದಣ ಮರವೆಯಿಂದ ಬಂದು ನೊಂದೆ
ಸಾಕು. ಇನ್ನು ಅರಿದೆ
ತ್ರಿವಿಧಪಾಶವ ಹರಿದೆ. ಗುಹೇಶ್ವರಾ
ಇನ್ನು ಮರ್ತ್ಯದ ಸುಖವ ಮನದಲ್ಲಿ ನೆನೆದೆನಾದಡೆ ನಿಮ್ಮಾಣೆ ನಿಮ್ಮ ರಾಣಿವಾಸದಾಣೆಯಯ್ಯಾ.