ಬೋನದೊಳಗೊಂದು ಆನೆ ಇದ್ದಿತ್ತು.
ಗೋಚರ
ಲೇಖಕರು: ಅಲ್ಲಮ ಪ್ರಭು
ಶೀರ್ಷಿಕೆ: vachana saahitya
ವರ್ಷ: 1120-1160 AD
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಇಲ್ಲಿನ ಪುಟಗಳು
ಬೋನದೊಳಗೊಂದು ಆನೆ ಇದ್ದಿತ್ತು. ಬೋನ ಬೆಂದಿತ್ತು ಆನೆ ಬದುಕಿತ್ತು_ಇದೇನು ಸೋಜಿಗವಯ್ಯಾ ? ದೇವ ಸತ್ತ
ದೇವಿ ಕೆಟ್ಟಳು ! ಆನು ಬದುಕಿದೆನು ಗುಹೇಶ್ವರಾ.