ಭರತೇಶ ವೈಭವ

ವಿಕಿಸೋರ್ಸ್ ಇಂದ
Jump to navigation Jump to search

ರತ್ನಾಕರವರ್ಣಿಯ ಕೃತಿ. ಅವನು ಕುಮಾರವ್ಯಾಸ ಯುಗದ ಪ್ರಮುಖ ಜೈನ ಕವಿಯಾಗಿದ್ದಾನೆ. ಇವನ ಭರತೇಶ ವೈಭವವು ದೇಸೀ ಶೈಲಿಯ ದೇಸಿ ಛಂದಸ್ಸಿನ ಪ್ರಸಿದ್ಧ ಸಾಂಗತ್ಯ ಕೃತಿಯಾಗಿದೆ.