ಮಲದೊಡನೆ ಕೈದಂಡೆಯನಿಕ್ಕಿದಡೆ, ಮಾನಸಿಕೆ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಮಲದೊಡನೆ ಕೈದಂಡೆಯನಿಕ್ಕಿದಡೆ
ಮಾನಸಿಕೆ ಕೆಡದೆ ಮಾಣ್ಬುದೆ? ನಾಯ ಸರಸ ಸೀರೆಯ ಕೇಡು
ಮಾಯಾಸಂಗ ಹರಣದ ಕೇಡು. ಎಲೆ ಮಹಾಮಹೇಶ್ವರ ಶಿವನೇ ನಿನ್ನ ಸಂಗವಲ್ಲದೆ ಈ ದುಸ್ಸಂಗವೆಲ್ಲ ದುರ್ಗತಿಗೆ ಬೀಜ ಕಂಡಯ್ಯಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.