ವಚನದ ಹುಸಿ ನುಸುಳೆಂತು

ವಿಕಿಸೋರ್ಸ್ ಇಂದ
Jump to navigation Jump to search


Transclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)

ವಚನದ ಹುಸಿ ನುಸುಳೆಂತು ಮಾಬುದೆನ್ನ ಮನದ ಮರ್ಕಟತನವೆಂತು ಮಾಬುದೆನ್ನ ಹೃದಯದ ಕಲ್ಮಷವೆಂತು ಮಾಬುದೆನ್ನ ಕಾಯವಿಕಾರಕ್ಕೆ ತರಿಸಲುವೋದೆನು
ಎನಗಿದು ವಿಧಿಯೇ
ಕೂಡಲಸಂಗಮದೇವಾ 41