ಶಬ್ದಸುಖಕ್ಕೆ ಮಚ್ಚಿ, ಮಾತಿಂಗೆ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)

ಶಬ್ದಸುಖಕ್ಕೆ ಮಚ್ಚಿ
ಮಾತಿಂಗೆ ಮಾತನೆ ಕೊಟ್ಟು
ಕೆಟ್ಟೆನಯ್ಯಾ ! ಅನುಭಾವದ ಅಕ್ಕವೆಯಾಗದೆ
ಬಿಬ್ಬನೆ ಬಿರಿದೆನಯ್ಯಾ ! ಅಮೃತದ ಕೊಡನ ತುಂಬಿ
ಒಡೆಯ ಹೊಯ್ದು
ಅರಸಲುಂಟೇ ಸ್ವಾಮಿಭೃತ್ಯಸಂಬಂಧವೇ ಎನ್ನ ಭಕ್ತಿ
ಪ್ರತ್ಯುತ್ತರ ನಾಯಕನರಕ ಕೂಡಲಸಂಗಮದೇವಾ. 299