ಶರಣೆಂದು ಕರ ಸಂತೋಷವ

ವಿಕಿಸೋರ್ಸ್ ಇಂದ
Jump to navigation Jump to search


Transclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)

ಶರಣೆಂದು ಕರ ಸಂತೋಷವ ಮಾಡಿ
ಮುರಿದು ಮುಂಜೆರಗ ಗಂಟಿಕ್ಕಿ
ನೆಲನ ಹೊಯಿದ ಕೈ ತಪ್ಪುವುದಲ್ಲದೆ
ಆದಿ ಶರಣರ ನುಡಿ ತಪ್ಪುವುದೆ ಕೂಡಲಸಂಗಮದೇವರು ಸಾಕ್ಷಿಯಾಗಿ ಕಟ್ಟುವೆ ಗುಡಿಯನೆತ್ತುವೆನು ಧ್ವಜವ.