Library-logo-blue-outline.png
View-refresh.svg
Transclusion_Status_Detection_Tool

ಶಿವನ ನೀರ, ಕೂಡಿರ್ಪ

ವಿಕಿಸೋರ್ಸ್ ಇಂದ
Jump to navigation Jump to searchPages   (key to Page Status)   


ಶಿವನ ಕೂಡಿರ್ಪ ಶರಣರ ಶೀಲವನೇನೆಂಬೆನಯ್ಯಾ ! ನೀರು ನೀರ
ಕ್ಷೀರವು ಕ್ಷೀರ ಬೆರೆದಂತೆ. ತನುಮನಧನಂಗಳು ಗುರುಲಿಂಗಜಂಗಮದಲ್ಲಿ ಭರಿತವಾದ ಮಹಾಶರಣರ ನೀವೇ ಬಲ್ಲಿರಯ್ಯಾ ಅಖಂಡೇಶ್ವರಾ.