ಶ್ರೀವಿಭೂತಿಯ ಹೂಸದವರ, ಶ್ರೀರುದ್ರಾಕ್ಷಿಯ

ವಿಕಿಸೋರ್ಸ್ ಇಂದ
Jump to navigation Jump to search



Transclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)

ಶ್ರೀವಿಭೂತಿಯ ಹೂಸದವರ
ಶ್ರೀರುದ್ರಾಕ್ಷಿಯ ಧರಿಸದವರ
ನಿತ್ಯಲಿಂಗಾರ್ಚನೆಯ ಮಾಡದವರ
ಜಂಗಮವೇ ಲಿಂಗವೆಂದರಿಯದವರ
ಸದ್ಭಕ್ತರ ಸಂಗದಲ್ಲಿರದವರ ತೋರದಿರು. ಕೂಡಲಸಂಗಮದೇವಾ
ಸೆರಗೊಡ್ಡಿ ಬೇಡುವೆನು. 455