ಸತ್ಯ ಸದ್ಭಕ್ತರ ಸಂಭಾಷಣೆ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಸತ್ಯ
ಸದ್ಭಕ್ತರ
ಸಂಭಾಷಣೆ
ನುಡಿಗಡಣವೆಂಬುದು
ನಿಚ್ಚಲೊಂದು
ಉಪದೇಶ
ಮಂತ್ರವ
ಕಲಿತಂತೆ.
ಬಚ್ಚಬರಿಯ
ಭವಿಗಳ
ಸಂಗದಲ್ಲಿದ್ದರೆ
ಕಿಚ್ಚಿನೊಳಗೆ
ಬಿದ್ದ
ಕೀಡೆಯಂತಪ್ಪುದಯ್ಯ.
ಸುಚಿತ್ತದಿಂದ
ನಿಮ್ಮ
ಸದ್ಭಕ್ತರ
ಸಂಗದಲ್ಲಿರಿಸದಿರ್ದಡೆ
ನಾನಿನ್ನೆತ್ತ
ಸಾರುವೆನು
ಹೇಳಾ
ಚೆನ್ನಮಲ್ಲಿಕಾರ್ಜುನಾ
?