ವಿಷಯಕ್ಕೆ ಹೋಗು

ಸದಸ್ಯ:Ananth subray/Main page 1/ಆಯ್ದ ಪುಟ

ವಿಕಿಸೋರ್ಸ್ದಿಂದ

ರಚನೆ: ಶ್ಯಾಮಸುಂದರ ವಿಠಲದಾಸರು


ಎಂದು ಕಾಂಬೆನೊ ನಂದಗೋಪನ
ಕಂದ ಶ್ರೀ ಗೋವಿಂದನ
ಮಂದರಾಚಲಧರ ಯದುಕುಲ
ಚಂದ್ರ ಗುಣ ಗಣ ಸಾಂಧ್ರನ

ವಿಜಯ ಸೂತನ ವಿಶ್ವ ಪಾಲನ
ಭುಜಗ ವರ ಪಯ್ಯಂಕನ
ರಜನೀಚರರಳಿದ ಜನಕನ
ತ್ರಿಜಗಪತಿ ದ್ವಿಜ ಗಮನನ

(ಮುಂದೆ ಓದಿ...)