ಸದಸ್ಯ:PALLAVI BS
ಕುಟುಂಬ:
ನನ್ನ ಪಲ್ಲವಿ ಬಿ.ಎಸ್.ನಾನು ಪ್ರಸ್ತುತ ಯೂನಿವರ್ಸಿಟಿ] ಕಾಲೇಜಿನಲ್ಲಿ ಓದುತ್ತಿದ್ದೇನೆ ನಾನು ೨೦ ಮಾರ್ಚ್ ೨೦೦೦ ಇಸವಿಯಲ್ಲಿ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನಲ್ಲಿ ಸರಕಾರಿ ಆಸ್ಪತ್ರೆಯಲ್ಲಿ ಜನಿಸಿದೆ .ನನ್ನ ತಂದೆಯ ಹೆಸರು ಶಿವಪ್ಪ ಬಿ ಡಿ ,ತಾಯಿ ತಿಲಕವತಿ ಬಿ ಎಸ್.ನನ್ನ ತಂಗಿಯ ಹೆಸರು ಬಿಂದ್ಯಾ ಬಿ ಎಸ್.ನಾನು ಪ್ರಸ್ತುತ ಕ್ರೈಸ್ಟ್ ಯೂನಿವರ್'ಸಿಟಿ ಕಾಲೇಜಿನಲ್ಲಿ ಬಿಕಾಂ ಓಡುತಿದ್ದೇನೆ .ನನ್ನ ತಂದೆ ಸಿಲಿಕನ್ ಫೆಸಿಲಿಟಿ ಮಾನಗಮೆಂಟ್ ಕಂಪನಿ ಯಲ್ಲಿ ಕಾರ್ಯ ನಿರ್ವಾಹಕನಾಗಿ ಕೆಲಸ ಸಲ್ಲಿಸುತಿದ್ದರೆ . ತಾಯಿ ಗೃಹಣಿ.ನನ್ನ ತಂಗಿ ಕಾರ್ಮೆಲ್ ಕಾನ್ವೆಂಟ್ ಹೈ ಸ್ಕೂಲ್ ನಲ್ಲಿ ೧೦ನೆ ತರಗತಿ ಓಡುತಿದ್ದಾಳೆ .ನಾನು ನನ್ನ ಅಪ್ಪ ಅಮ್ಮ ನೊಡನೆ ಬೆಂಗಳೂರುನಲ್ಲಿ ಸುರ್ಜಪುರ ರಸ್ತೆ ವಿಪ್ರೊ ಗೇಟ್ ಊರಿನಲ್ಲಿ ವಾಸಿಸುತಿದ್ದೇನೆ .
'ವಿದ್ಯಾಭ್ಯಾಸ:
ನಾನು ೧ನೆ ತರಗತಿ ಇಂದ ೧೦ನೆ ತರಗತಿಯವರೆಗೂ ಕಾರ್ಮೆಲ್ ಕಾನ್ವೆಂಟ್ ಹೈ ಸ್ಕೂಲ್ನಲ್ಲಿ ಮುಗಿಸಿದೆ .ನನ್ನ ಶಾಲೆಯ ದಿನಗಳು ತುಂಬ ಮೋಜಿನಿಂದ ತುಂಬಿದ್ದವು .ರಮ್ಯಾ,ಯಶಸ್ವೀ,ಮರಿಯಾ,ರೇಖಾ,ಮಾಯಾಂಕ,ಇತ್ಯಾದಿ ನನ್ನ ಗೆಳತಿಯರು. ನಮ್ಮ ಶಾಲೆಯಲ್ಲಿ ಪ್ರತಿ ವರ್ಷವೂ ಪ್ರವಾಸಕ್ಕೆ ಕರೆದುಕೊಂಡು ಹೋಗುತಿದ್ದರು .೧೦ನೇತರಗತಿಯಲ್ಲಿರುವಾಗ ಮೈಸೂರಿನಲ್ಲಿ ಇರುವ ಜಿ ಆರ್ ಎಸ್ ಅಮ್ಯೂಸೀಮೆಂಟ್ ಪಾರ್ಕ್ ಕರೆದುಕೊಂಡು ಹೋಗಿದ್ದರು .ನನಗೆ ೧೦ನೆ ತರಗತಿಯಲ್ಲಿ ೯೨% ದೊರೆತಿದೆ. ನಂತರ ನನ್ನ ಪಿ ಯು ಸಿ ಸಂತ ಫ್ರಾನ್ಸಿಸ್ ಕಾಲೇಜು ನಲ್ಲಿ ಮುಗಿಸಿದೆ.ನನ್ನ ಕಾಲೇಜು ದಿನಗಳ್ಳನ್ನು ನನ್ನ ಜೀವನದಲ್ಲಿ ಮರೆಯಲು ಸಾಧ್ಯವಿಲ್ಲ .ನಾನು ವಾಣಿಜ್ಯ ವಿಭಾಗ ದಲ್ಲಿ ನನ್ನ ಆಸಕ್ತಿ ತೊಡಗಿಸಿಕೊಂಡೆ.ನಾನು ೯೪% ಅಂಕ ಗಳಿಸಿದೆ .
ಹವ್ಯಾಸ:
ನನಗೆ ಅಬ್ದುಲ್ ಕಾಲಮ್ ಅವರ ಪುಸ್ತಕಗಳನ್ನು ಒದಲು ಬಹಲ ಇಷ್ಟ. ಅವರ ವೀಂಗ್ಸ್ ಆಫ಼್ ಫ಼ಿರೆ ಪುಸ್ತಕವನ್ನು ನಾನು ಬಹಲ ಸರಿ ಒದಿದದ್ದೆನೆ. ಆಗು ಹಲವಾರು ಪುಸ್ತಕಗಳನ್ನು ಒದಿದ್ದೆನೆ. ನಾನು ಆಟ ಹಾಗೂ ಕ್ರಿಡೆಯಲ್ಲು ಸಹ ಚೆನ್ನಾಗಿ ಆಟವಾಡುತ್ತೆನೆ.ಲಗೊರಿ ಕಬ್ಬಡ್ಡಿ ಖೊ ಖೊ ಇತ್ಯಾದಿ ಆಟವಾಡುತ್ತೆನೆ.ನನಗೆ ಭಷಣ ನೀಡುವುದರಲ್ಲಿ ತುಂಬಾ ಇಷ್ಟ.ಹಾಗು ಎಲ್ಲಾ ಚಟುವಟಿಕೆಗಳನ್ನು ಬಹಳ ಆಸಕ್ತಿಯಿಂದ ಬಾಗವಹಿಸುತ್ತೆನೆ. ನನಗೆ ಹೊಸ ಜಾಗ ಗಲ್ಲನ್ನು ವಿಕ್ಷಿಸಿಸಲು ಇಷ್ಟ.ನಾನು ಕೊಡಗಿನಲ್ಲಿ ಎಲ್ಲಾ ಜಾಗಗಳನ್ನು ವಿಕ್ಷಿಸಿದ್ದೇನೆ.ಅಬ್ಬಿ ಜಲಪಾತ, ರಾಜಸೀಟ್ ,ಒಂಕರೆಶ್ವರ ದೇವಸ್ಥಾನ,,ತಲಕವೆರಿ, ನಿಸರ್ಗ ದಾಮ ಇತ್ಯದಿ ಜಗಗಳ್ಳನ್ನು ವಿಕ್ಷಿಸಿದ್ದೆನೆ.
ಸಾಧನೆ:
ನಾನು ಖೊಖೊ ಕ್ರೀಡಾ ಸ್ಪರ್ಧೆಗಳಲ್ಲಿ ತಾಲ್ಲೂಕು ವರೆಗೂ ಭಾಗವಹಿಸಿ ಎರಡನೇ ಸ್ಥಾನ ನಮ್ಮ ಶಾಲೆ ಗೆದ್ದಿದೆ.ಹಾಗು ನಾನು ರನ್ನಿಂಗ್ ರೆಸ್ ನಲ್ಲು ಸಹ ಭಾಗವಹಿಸಿ ಪ್ರಶಸ್ತಿ ಪಡೆದ್ದಿನೆ. ಇದು ನನ್ನ ಪುಟ್ಟ ಸಾಧನೆ. ಕನಸು ನನಗೆ ಸಿಎ ಹಾಗಬೆಕೆಂದು ನನ್ನ ಬಹು ದೊಡ್ಡ ಕನಸು ಹಾಗೂ ಅದ್ದನ್ನು ತಿರಿಯೆ ತಿರುತ್ತೆನೆ.ಹಾಗು ಒಂದು ಸಣ್ಣ ಹಾಗು ಪುಟ್ಟ ಕನಸು ಅದುವೆ ಸ್ವಿಜ಼ೆರ್ಲಂಡ್ ಗೆ ಹೋಗುವುದು ಸಹ ನನ್ನ ಕನಸಾಗಿದೆ.