ಸರ್ವಸಂಗನಿವೃತ್ತಿಯ ಮಾಡಿದ ಬಳಿಕ,

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಸರ್ವಸಂಗನಿವೃತ್ತಿಯ ಮಾಡಿದ ಬಳಿಕ
ಆದಿ ಮಧ್ಯ ಅವಸಾನವನರಿಯಬೇಕು. ಅರಿಯದೆ ಭಕ್ತಿ-ಜ್ಞಾನ-ವೈರಾಗ್ಯವೆಂಬ ಬರಿ ವೇಷಕ್ಕಿಂತ ಬಡಸಂಸಾರವೆ ಲೇಸು_ಕೂಡಲಚೆನ್ನಸಂಗಮದೇವಾ.