ಸುಪಥಮಂತ್ರದುಪದೇಶವ ಕಲಿತು, ಯುಕ್ತಿಗೆಟ್ಟು

ವಿಕಿಸೋರ್ಸ್ ಇಂದ
Jump to navigation Jump to search


Transclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)

ಸುಪಥಮಂತ್ರದುಪದೇಶವ ಕಲಿತು
ಯುಕ್ತಿಗೆಟ್ಟು ನಡೆವಿರಯ್ಯಾ
ತತ್ತ್ವಮಸಿ ಎಂಬುದನರಿದು ಕತ್ತಲೆಗೆ ಓಡುವಿರಯ್ಯಾ. ವೇದವಿಪ್ರರ ವಿಚಾರಿಸಿ ನೋಡಲು
ಉಪದೇಶಪರೀಕ್ಷೆ ನರಕವೆಂದುದು ಕೂಡಲಸಂಗನ ವಚನಸೂಚನೆ. 91