ಸ್ವರ್ಣ ಗೌರಿ - ಕನಲಿ ಕಾದಂತ ಕಾಲನ ಕರುಣೆ ಕೋರಿ
ಗೋಚರ
(ಸ್ವರ್ಣ ಗೌರಿ - ಕನಲಿ ಕಾದಂತ ಕರುಣೆ ಕೋರಿ ಇಂದ ಪುನರ್ನಿರ್ದೇಶಿತ)
ಚಿತ್ರ: ಸ್ವರ್ಣ ಗೌರಿ
ಸಾಹಿತ್ಯ: ಎಸ್.ಕೆ.ಕರೀಂಖಾನ್
ಗಾಯನ: ಎಸ್. ಜಾನಕಿ
ಕನಲಿ ಕಾದಂತ ಕಾಲನ ಕರುಣೆ ಕೋರಿ
ವಿಧಿಗೆ ಇದಿರಾಡಿ ಮೃತನಾದ ಪತಿಯ ಲಬ್ಧ ಜೀವಿತ ಮಾಡಿ
ವರಗಳ ಸಾರಿಕುಂದಿ ಮಿರಿಯೆ ಸಾವಿತ್ರಿ ನಿಜ ಸತಿ ಧರ್ಮ ಮಹಿಮಾ...
ಅ ಅ ಅ ಅ ಅ ಅ ಆ ಆ ಆ ಅ ಅ ಅ ಆ
ನಿಜ ಪತಿಯ ಅತ್ತೆ-ಮಾವರ ಜನನೀ-ಜನಕರನು..
ತನ್ನ ಸಕಲ ಕುಲವನು
ಘನವೆನೆ ಉದ್ದರಿಸಿದಳು ಜನವರಾ..
ಸಾವಿತ್ರಿ ಜನ್ಮ ಚರಿತ್ರೆಯ ಕೇಳೂ
ಅ ಅ ಅ ಅ ಆ
ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ |
ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ