ಹುಟ್ಟಿದ ಬಳಿಕ ಕೊಟ್ಟ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)

ಹುಟ್ಟಿದ ಬಳಿಕ ಕೊಟ್ಟ ಭೋಗಂಗಳ ತಪ್ಪಿಸಿಹೆನೆಂದಡೆ ತಪ್ಪದು ನೋಡಯ್ಯಾ. ಎನಗಿನ್ನೆಂತೊ
ಎನಗಿನ್ನೆಂತೊ
ಎನಗಿನ್ನೆಂತೆಂದೆನಬೇಡಯ್ನಾ. `ನಾ[s]ಭುಕ್ತಂ ಕ್ಷೀಯತೇ ಕರ್ಮ' ಎಂಬ ಶ್ರುತಿ ತಪ್ಪದು
ಕೂಡಲಸಂಗಮದೇವಾ.