ಹುಟ್ಟಿ ಕೆಟ್ಟಿತ್ತು ಭಾಗ,

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಹುಟ್ಟಿ ಕೆಟ್ಟಿತ್ತು ಭಾಗ
ಹುಟ್ಟದೆ ಕೆಟ್ಟಿತ್ತು ಭಾಗ
ಮುಟ್ಟಿ ಕೆಟ್ಟಿತ್ತು ಭಾಗ
ಮುಟ್ಟದೆ ಕೆಟ್ಟಿತ್ತು ಭಾಗ. ಇದೇನೊ ? ಇದೆಂತೊ? ಅರಿಯಲೆ ಬಾರದು. ಇದೇನೊ ಇದೆಂತೊ ಎಂಬ ಎರಡು ಮಾತಿನ ನಡುವೆ
ಉರಿ ಹತ್ತಿತ್ತು ಮೂರು ಲೋಕವ ಗುಹೇಶ್ವರಾ.