ಹುಲ್ಲ ಕಿಚ್ಚುವ, ಕಲ್ಲ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಹುಲ್ಲ ಕಿಚ್ಚುವ
ಕಲ್ಲ ಬೀಜವ
ನೀರ ನೆಳಲುವ
ಗಾಳಿಯ ನಾರುವ
ಅಗ್ನಿಯ ಹಗಿನುವ
ಬಿಸಿಲಿನ ರುಚಿಯ ತನ್ನ ಬೆಳಗುವನಾರು ಬಲ್ಲರು ಗುಹೇಶ್ವರಾ ನಿಮ್ಮ ಶರಣರಲ್ಲದೆ ?