ರನ್ನು ಹಿಡಿದಿದ್ದ ಸಪ್ತ ವ್ಯಸನ ಪಿಶಾಚವನ್ನು ವಲಾಯನಗೊಳಿಸುವಿಕೆ, ರಾಮದಾಸರಿಗೆ ಭದ್ರಾಚಲತಾಲ್ಲೂಕು ಅಮಲ್ಲಾರೀಪದವಿ ಲಭಿಸು ವಿಕ, ರಾಮದಾಸರು ರಾಜಭಂಡಾರದ ಹಣದಿಂದ ಶ್ರೀ ಸೀತಾರಾಮರಿಗೆ ಆಲಯ ಸಾಕಾರ ಗೋಪುರ ವನ್ನು ಭಗಣಾದಿ ಭೂಷಣಗಳನ್ನು ಮಾಡಿ ಸುವಿಕೆ, ಚಾಡಿಗಾರರೀವಿಷಯವನ್ನು ತಾನಿಷ” ರಾಜನಿಗೆ ತಿಳುಹಿಸು ವಿಕ, ತಾನೀಷಾ ತನ್ನ ಅಂತಃಪುರದಲ್ಲಿ ಸಿತಾರಾಬೇಗಮಿನೊಂದಿಗೆ ಸರಸ ಸಲ್ಲಾವವಾಡುವಿಕೆ, ಮಹಮ್ಮದೀಯ ಸರದಾರರ ದುರೊಧನೆ “ಸಿತಾ ರಾ ಬೇಗ” ಪತಿಗೆ ಹಿತೋಪದೇಶ ಮಾಡುವಿಕೆ, ಆತನ ಧಿಕಾರ, ರಾಮದಾಸರನ್ನು ಸೆರೆಹಿಡಿಯುವಿಕ, ಕಮಲಾ ಕೋದಂಡರಾಮರ ಸರಿ ತಾಪ, ತಾನೀಷಾ ರಾಮದಾಸರ ಸಂವಾದ (ಬಹು ಸ್ವಾರಸ್ಯವಾದುದು) ರಾಮದಾಸರ ಕಾರಾಗೃಹವಾಸ, ನಾನಾವಿಧ ಹಿಂಸೆಗಳು, ರಾಮದಾ ಸರ ಮನಸ್ಸಲ್ಯ, ಮಹಮ್ಮದೀಯ ಸರದಾರರ ವರಿಹಾಸ್ಯ, ವಿಷವ ರೀಕ್ಷೆ, ರಾಮದಾಸರ ನಿಶ್ಚಲತೆ, ಅಖಂಡ ರಾಮಭಜನೆ, “ತಾನಿಷಾ” ನವಾ ಬಿನ ನಿದ್ರಾವಸ್ಥೆ-ಶ್ರೀರಾಮ ಲಕ್ಷ್ಮಣರ ದಿವ್ಯಮಂಗಳನ್ನುರೂಪಸಂದ ರನ, ಧನಸಮರ್ಪಣ, ಋಣವಿಮೋಚನ, ಸಿತಾರಾ-ತಾನೀಷಾಗಳ ಪಶ್ಚಾತ್ತಾಪ, ಶಿರಚ್ಛೇದನಸಂಧಿ, ರಾಮದಾಸರ ನಿಶ್ಚಲ ಬುಕ್ಕೊಮಾಸ ನ, ನವಾಬನು ಸತೀಸಹಿತವಾಗಿ ರಾಮದಾಸರ ನರಹಂಗುವಿಕೆ, ಕಬೀರರ ಆಗಮನ, ಪರಮಭಾಗವತವೈಭವ, ಶ್ರೀಸೀತಾರಾಮಸಂದ ರ್ಶನ, ಮೋಕ್ಷಸಾಮ್ರಾಜ್ಯ - ಆನಂದಲಹರೀ ಮುಂತಾದುವುಗಳು. ಮಧುರಪದಗುಂಭಿತವಾದ ವಚನ ಶೈಲಿ; ಮನೋಹರವಾದ ಕಂದ, ಗೀತೆ, ಚಂಪಕಮಾಲಾ ಮುಂತಾದ ವೃತ್ತ ರಾಜಗಳು, ರಮಣೀಯವಾದ ಹಾಡು ಗಳು, ಮುಂತಾದ ವಚನರಚನಾಕ್ರಮದಿಂದೊಪ್ಪಿರುವ ಇದು ಎಲ್ಲ ರಿಗೂ ಉಪಯುಕ್ತವಾದ ಗ್ರಂಥವು. N. B.-ಹಾಡುಗಳನ್ನು (ಅನುಬಂಧ'ವೆಂಬ ಶೀರ್ಷಿಕೆಯಲ್ಲಿ ಪ್ರತ್ಯೇಕವಾಗಿ ಅಲಂಕರಿಸಿರುವುದರಿಂದ ಸಂಗೀತ ಬಂದವರು ಬಾರದವರು ಸಹಾ ಇದನ್ನು ಸುಲಭವಾಗಿ ಓದಿ ಆನಂದಿಸಬಹುದು. ಇದರ ಕ್ರಯ ಪ್ರತಿ ೧ಕ್ಕೆ ಒಂದು ರೂಪಾಯಿ, ೫ ಪುಸ್ತಕ ದೊರೆಯತಕ್ಕ ಸ್ಥಳಗಳು :- ಕಾ, ಶಿವರಾಮದಾಸ್, ನ. ಬಿ. ಸುಬ್ಬರ ಆನಂದಚಂದ್ರಿಕಾ ಆಫೀಸ್, ಅಥವಾ, ಆಂಡ್ ಸನ್ ಜಗಳೂರು AU ಕೋಳಿ, ಬೆಂಗಳAp As
ಪುಟ:ಶ್ರೀ ಕೃಷ್ಣ ಲೀಲೆ.djvu/೧೬೮
ಗೋಚರ