ವಿಷಯಕ್ಕೆ ಹೋಗು

ಪುಟ:ಶ್ರೀ ವಿಚಾರ ದೀಪಿಕ.djvu/೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೭. ವಿಚಾರದೀವಕಾ, (೩೦ನೇ ಕೆ) | ನಃ ಬಾಹ್ಯದಲ್ಲಿ ಯಾವ ಮ ೧ ಶಕಗಳು ಹಾರುತ್ತಿರುವವೊ, ಅದನ್ನು ಭ ಹಣ ಮಾಡುವದಕ್ಕೋಸುಗ, ತನ್ನ ಮುಖದಿಂದ ಗ್ರಹಣ ಮಾಡುವದ ಕೈ ಬಯಸುತ್ತಿರುವರು, ಹಾಗೆಯೇ ಕಾಲರೂಪ ಸರ್ಜನು ಜೀವರೂಪ ವಾದ ಕಪ್ಪೆಯನ್ನು ಹಿಡಿದುಕೊಂಡಿರುವದು, ಅಂದರೆ-ಯಾವಯಾವ ಪುರುಷನಿಗೆ ಎಷ್ಟು ಆಯುಷ್ಯವು ವ್ಯತೀತವಾಗಿ ಹೋಗಿರುವದೆ, ಅವನವನಿಗೆ ಅವನ್ನು ಹಿಂಭಾಗದಿಂದ ಕಾಲರಸ ಸರ್ಪದ ಮುಖದಲ್ಲಿ ಗಾಸವಾಗುತ್ತಿರುವದು. ಹಾಗೆ ಈ ಹ ಕಾರದಿಂದ ನಾನು ಜಡ ಅಂದ ರೆ, ಮೂರ್ಖನಾಗಿ (ಸಮಂತತಃ ) ಅಂದರೆ-ಸರ್ವವಿಧದಿಂದಲೂ ಕಂರ | ಪರ್ಯಂತ (ಅಂತಕಾಂತರಿತ8 ) ಅಂದರೆ, ಕಾಲರಹ ಸರ್ಹದ ಮುಖದಲ್ಲಿ ಗ್ರಾಸವಾಗಿದ್ದರೂ, ಪುನಃ ವಿಷಯ ರಹವಾದ ಮಕಕಗಳ ನ್ನು ಭೋಗಿಸುವದಕ್ಕೆ ವಾಂ ೦ ಛಿಸುತ್ತಿರುವೆನು, ಅಹೇ-ಅಂದರೆ, ಅದುಯೇನು ನನ್ನ ಮನದ ದುಷ್ಟತನವಾಗಿರುವದು, |೩೧| ಅ-ಈ ಪ್ರಕಾರವಾಗಿ ವರ್ಣನೆಯಂ ಮಾಡಿ ಈಗ ಪುನಃ ತನ್ನ ಮನದ ದುಷತೆಯನ್ನು ನಿರೂಪಣ ಮಾಡುತ್ತಾನೆ. -2 ಸಿತಂತಿರgತಿ - ಮ-ನಿತಂಶಿರಸಂಹತಿತಾರದಾವಲೀ | ಮುಖಂವಲಿವಾತವೃತಂಚೆಚಹುಪೀ | ಗತಭಮೆಶಿಥಿಲಾಯತವಪ್ಪ | ಸ್ತಥಾಪಿಚೇತೋಯುವತಿಂಸ್ಕರತ್ಯಹೊ |೩೨| ಟೀಕಾ-(ನಿತಂತಿರ8) ಅಂದರೆ-ನನ್ನ ಶಿರವು ಎಲ್ಲಾ ಕೂದಲುಗ ಆಂದ ಬೆಳ್ಳಗಾಗಿ ಹೋಗಿರುವದು, ಮತ್ತು (ಸಂಹತಿತಾರದಾವಲಿ) ಅಂ ದರ-ಮು ೧ ಖದಲ್ಲಿ ಇರುವಂಧಾ ಯಾವ ದ೦ ೦ ತಗಳ ಸಂಖ್ಯಿಗಳಿದ್ದ ವೊ, ಅವೂ ಎಲ್ಲವು ಹ ೪ ತಿತವಾಗಿ ಹೋಗಿರುವವು. ಹಾಗೆ ಮುಖವೂ ಕೂಡ, (ವಲಿವಾತ) ಅಂದರೆ-ಎಲ್ಲಾ ಕಡೆಯಿಂದಲೂ ನೆರಿಗಳ ಸಮೂಹ ದಿಂದ ಆ ೫ ಚ್ಛಾದಿತವಾಗಿರುವದು, ಹಾಗೆಯೇ ಎರಡು ನೇತವೂ (ಗೆ ೧ ಸೊಳ್ಳೆ ೧ ಇಚ್ಛಿಸುತ್ತ-ಕೋರುತ್ತಿರುವೆನು. ೧ ಬಾಯಿ ೦ ಹಲ್ಲುಗಳ ೩ ಸಾಲು 8 ಬಿದ್ದು -ಉದುರಿ, ೫ ಮುಸುಕ

  • * * < vv