ವಿಷಯಕ್ಕೆ ಹೋಗು

ಪುಟ:ಶ್ರೀ ವಿಚಾರ ದೀಪಿಕ.djvu/೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩. ವಿಚಾರದೀಪಕಾ (c೪ನೇ ಕೊ) ರ್ನಿತಂಸಮಸ್ತಂ ಗೃಹಕೃತ್ಯಕಲ್ಪನೈಃ | ಚಿಂತಾಮಣಿಂಹಸ್ತಗತಂನಿಹಾಯವೈ! ಕಿ ತಂಮಯಾಕಾಚದಲಂಕುಬುದ್ಧಿನಾ ||೨೪| ಟೀಕಾ|| ದೇವೇಪ್ಪಿತ-ಅಂದರೆ-ಈ ಮನುಷ್ಯ ದೇಹವನ್ನು ದೇ ವತೆಗಳ ಅಪೇಕ್ಷೆ ಮಾಡುತ್ತಾರೆ, ಯಾತಕ್ಕಂದರೆ, ನಮ್ಮಗಳಿಗೆ ಏಾ ಪ್ರವಾದರೆ, ನಾವೂ ಪುರುದ್ದಾರ್ಥವನ್ನು ಮಾಡಿ, ದೇವಿ ಹದಕ್ಕಿಂತ ಲ, ಕೆ ದವಾದ ಯಾವ ಮೋಕ್ಷದವುಂಟೆ , ಅದನ್ನು ಸಂವಾ ದನೆಮಾಡಿಕೊಳ್ಳುವೆವು ಎಂದು ಈ ವಾರ್ತೆಯು ವಿಷ್ಣು ಪುರಾಣದಲ್ಲೂ ಪಕತಿತಿನಿ ಇರುತ್ತಾರೆ. CC ಗಾಯಂತಿದೇವಾಃ ಕಿಲಗೀತಕಾನಿಧನ್ಯಾ ಸುಯೇಭಾರತಭೂಮಿಭಾಗೆ | ಸರ್ಗಿಕವರ್ಗಸ್ಥಚಹೇತುಭೂತಭವಂ ತಿಭೂಯಃ ಪುರುಷೆ: 8 ಸುರತಾಂತ್ , ಅರ್ಥ ಸ್ವರ್ಗದಲ್ಲಿ ದೇವತಾ ಜನಗಳ ಕೂಡ ಈ ಪ್ರಕಾರವಾದ ಗೀತಾಗಾಯನ ಮಾಡುತ್ತಾರೆ. ಯೇನಂದರೆ-ಆವ ಸುರುವನು ಧನ್ಯನು, ಯಾವನು ಭೋಗ ಮತ್ತು ಮೋಕಕ್ಕೆ ಸಾಧನಭತವಾದ ಭಾರತಖಂಡದಲ್ಲಿ ಜನ್ಮ ವಂ ಸಡದು ಕೊಳುವನೆ, ಇನ್ನು ಆ ಪುರುಷನು ನಮಗಿಂತಲೂ ಶ್ರೇಷ್ಠನಾಗಿರು ವನು, ಅಂದರೆ ಯಾವ ಪುರುಷನು ಭೋಗ ಮೋಕ್ಷಗಳಿಗೆ ಸಾಧನ ಭೂತವಾದ ಭರತಖಂಡದಲ್ಲಿ ಮಾನುಷ ದೇಹವಂ ಪಡೆಯುವನೋ ಅವ ನೇ ಧನ್ಯನು, ಅವನೇ ನಮಗೆಲ್ಲರಿಗಿಂತಲೂ ಶದನೆನಿಸುವನು ಎಂದು ದೇವತೆಗಳ ಭಾವವು. ಹಾಗೆ ಈ ಹ ಕಾರವಾಗಿ ದುರ್ಲಭವೆನಿಹ ಮನುಷ್ಯ ಕರೀರವು (ಲಬ್ಬಾ ಪಿ) ಅಂದರೆ-ವಾಸ್ತವಾಗಿದ್ದರೂ, ನಾನು ಸಮಸ್ಯವಾದ ಗೃಹದ ಕಾರ್ಯಗಳಲ್ಲೂ ನಾನಪ್ರಕಾರವಾದ ಕಲ್ಪನೆಗೆ ಛಲ ವ್ಯ(೧) ತೀತಮಾಡಿಬಿಟ್ಟೆನು, ಅದನ್ನು ತಿಳಿಯುವಲ್ಲಿ (ಕುಬುದ್ದಿ ನಾ) ಅಂದರೆ, ನಷ್ಟವಾದ ಬುದ್ಧಿಯುಳ್ಳ ನಾನು ಅನಾಯಾಸದಿಂದ ತನ್ನ ಕೈಯ್ಯಲ್ಲಿ ವಾಸ್ತವಾದ ಅಮೂಲ್ಯ ಚಿಂತಾಮಣಿಯನ್ನು ಪರಿತ್ಯಾಗ ಮಾಡಿ, ಅದಕ್ಕೆ ಪ್ರತಿಯಾಗಿ, (ಕಾಚದಲ೦) ಅಂದರೆ-ವ್ಯರ್ಥವಾದ ಗಾಜಿನ ಚೂರನ್ನು ಕೊಂಡುಕೊಂಡೆನು, ಹಾಗೆ ಈ ವಾರ್ತೆಯು, ೧, ಕಳೆದುಕೊಂಡೆನು,