ವಿಷಯಕ್ಕೆ ಹೋಗು

ಪುಟ:ನೇಮಿಚಂದ್ರ ನೆಮಿಪುರಾಣಂ.djvu/೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನೇಮಿನಾಥ ಪುರಾಣಂ ೧೭ - m ಸಿಲಿಸುಗೆ ಪೆಂಡಿರ ಕೆಟ್ಟ | ಸಿಲಲ'ವರೆ ಪೆಮಬ್ಬ ಗಂಡವಿಮುಕ್ಕರ್‌ [೯೨|| ವ! ಎಂದು ಪರಮರ್ಷಿಯರ ಪರಸಿ ಪೋಪುದುಮಾಮಹಾಭಾಗೈಗೆ ಭೋಗಾಂತರಾಯಂ ಮಾಡಿದ ನೋವುಂ ಮಕ್ಕಳೆಡೆಯದ ನೋವುಂ ಅಚಲ ನೋದವಿಸೆ ಮನಮಿಕ್ಕಿ ಮನ್ನು ಮಿಕ್ಕಿ ಮುಗುಳ್ಳು ಬರ್ಪಾಗಳ - ಮೊಗಂದು ರಿದು ಮೊಲೆಯಡಲಡ್ಡಸಾರ್ಚಿದ ಪುಲ್ಲೆಯಿರ್ದಂತೆ ಪರಿಚಯಕ್ಕೆ ಸರಿತಂದು ಕಡೆವಾಯ ಪಾಲಂ ತೊಡೆಯೋ? ತತೆಗಾಲಿತೆವ, ಕಣಕಿಸುವ ಕೋಣ ಸುಗಳ ಪಿಡಿದು ಮುದ್ದಾಡಿಸುತ್ತುತಾಯ ಬಾಮ ಕುಡುಕ: ಕೊಂಡು ನೇವರದನು ರಕ್ಕೆ ಮರಳು ಮರಳಬಾಳೆ ಕಂಗಳ ಮೊಗದೋಳ್' ಮುಗು ಆಗೆವಾಲಂ ಚೆಲ್ಲಿ ತೆಲ್ಲ ವಾಡತ್ತು ನವಿಲಾತಿಯ ಬೆನ್ನ ನೆ ವಂಡೆಯ ಚಂಡಿಕೆಯಂ ಕರ್ಚಿ ಸೆಳವ ಸೂಸಿವು ಮುಕ್ಯು ಮುದ್ದು ತನಮಂ ನ ದ್ವುಗುಣಂಗಳ ಬೆಳಗೆಂಬೆಳದಿಂಜಿನ ಗೊಂಚಲಿಂ ಮುಂಡಾಡುತ್ತುಮುನಿ ಯಾಡಿದ ಮಾತಿಂ ಮೊಳೆ ತುರೆಸಿಸ ಪುತ್ರ ದಳ ದಿಂ ಸಮನಿಸಿದುದ್ದೀಪನ ಭಾರವೆಂಬಮರ್ದಿನ ಮತಯಂ ಮಾಡಲು ನನಗೆನಿಗೆ ರಾಜಾಂಗಣ ದ ಕೆಲದ ಕುಲಚೈತ್ಯಾಲಯವಂ ಬಳಸಿದ ಬನದೊಳಗಣ ವಲ್ಲಿ ಕಾಮಂಡ ಪದ ಮುಂದಣ `ತವಂಗದ ಲೆವೆಯ ಮುತ್ತಿನ ಮತ್ತವಾರಣದೊಳ್ ಕುಳ್ಳರ್ದು ಕಳಾಧರೆಯೆಂಬ ಕೆಳದಿ'ಗಿಂ ತೆದ' :- ಇವೆ ಬಾಯ್ದೆ ಅರೆಯಿಂ ಮುತ್ತು | ಪವಳಮುಊಾಯಸಿಯ ನುಡಿಯೆ ಸುರಿದಪ್ರವೆಂಬಂ | ತವೊಲಬ ನುಡಿಯೆ ಪಲ್ಲ೪ | ಚವಿ'ಯಂ ತುಟಿದ೪ರ 1 ಕೆಂಪct: ಕೆದಕಿದು [೯೩! ಒಡನೆಯ ಚಕ್ರವಾಕಿ ಸವಾತಿ ಕೋಗಿಲೆಯೂಾವಿಂದು ಕೇ | Vಡ hಳನೆಣ್ಣೆ ಪೊತ್ತಿನೊಳಗೆ ನವಿಲ' ಮನೆದಿವಿ ಮಕ್ಕಳ೦ | ಪಡೆದುದು ನೋಡ ಶಾರಿಕೆಯ ಚೊಚ್ಚಲ ಶಾಬಕಮೋದಿದಪ್ಪದೀ | ನಡೆದುದೆ ತಾಯ ಬೆನ್ನೊಳ ತಳರ್ನಡೆಯಿಂ ಕಳಹಂಸಪೋತಕಂ [೯೪॥ ಪಾ-1, ಕ, ಮರತ್ವ, 2, ಕ, ಮುಗಿಯದ. 3. ಗ, ತದಂಗದ. - 4, ಗ, ಯಿ೦, 5, 7, ಯುಂ. 6. ಗ, ಕಂಪುಮೇ೦. ಒ