೧೭೪ ವಿದ್ಯಾರ್ಥಿ ಕರಭೂಷಣ ಚಾತ್ಯರು, ಶ್ರೀರಾಮಾನುಜಾಚಾರರು, ಶ್ರೀಮಧ್ವಾಚಾರರು, ಮತ್ತು ಈ ತ್ರಿಮತಗಳಲ್ಲಿ ಪ್ರಸಿದ್ಧರಾದ ವಿದ್ಯಾರಣ್ಯರು, ವೇದಾಂತದೇಶಿಕರು, ಟೀಕಾಚಾರರು, ಇವರೇ ಮೊದಲಾದ ಅನೇಕ ಆಚಾರ್ರಂತೆ, ಮತ ಗ್ರಂಧಗಳನ್ನು ಬರೆಯುವುದರಲ್ಲಿ ಸಮರ್ಥರಾದವರೂ ಕೂಡ ಆಧುನಿಕರಲ್ಲಿ ವಿರಳರಾಗುತಲಿದ್ದಾರೆ. ಇದಕ್ಕೆ ಕಾರಣವೇನು ” ವೂಲ್ವ ಕಾಲದಲ್ಲಿ ಪುಸ್ತಕಗಳು ವಿಶೇಷವಾಗಿರುತ್ತಿರಲಿಲ್ಲ, ಇದ್ದ ಪ್ರಸ್ತುಕಗಳನ್ನು ಶ್ರದ್ದೆ ಯಿಂದ ಓದುತ್ತಿದ್ದರು. ಪ್ರತಿಯೊಂದು ಪುಸ್ತಕವೂ ನೂರಾರುಸು ಓದಲ್ಪಟು , ಅದರಲ್ಲಿರತಕ್ಕೆ ಪ್ರತಿಯೊಂದು ವಿಷಯವೂ ಚಿಂತಿಸಲ್ಪಡುತ್ತಿ ದ್ವಿತು. ಓದಿದುದು ಸ್ವಾಧೀನಪಡಿಸಿಕೊಳ್ಳಲ್ಪಟ್ಟ ಮೇಲೆ, ಅದಕ್ಕಿಂತಲೂ ಉತ್ತಮವಾದ ಗ್ರಂಧವು ಬರೆಯಲ್ಪಡುತ್ತಿದ್ದಿತು. ಸುಬಂಧುವಿನಿಂದ ಒರೆ ಯಲ್ಪಟ್ಟ ವಾಸವದತ್ತೆಯನ್ನೂ, ಬಾಣನಿಂದ ಒರೆಯಲ್ಪಟ್ಟ ಪೂರ್ವ ಕಾದಂಬರಿಯನ್ನೂ ನೋಡಿದರೆ, ಈ ವ್ಯಾಸಂಗ ಮಪಿದು ಗೊತ್ತಾಗು ವದು, ಬಾಣನು ಮಾಡಿದಷ್ಟು ವ್ಯವಸಾಯವನ್ನು ಈಗಣ ಒದ್ಯಾರ್ಥಿ ಗಳು ಮಾಡಿದರೆ, ಅವನಂತೆಯೇ ಇವರೂ ಆಗುವದರಲ್ಲಿ ಸಂದೇಹ.. ಆಗರೆ, ನಮ್ಮ ಪೌವ್ವ ಕರಲ್ಲಿ ಕೆಲವರಿಗಿದ್ದ ಕಾರಸಾಧನ ಪ್ರಯತ್ನವು ಈಗಣ ವಿದ್ಯಾರ್ಥಿಗಳಲ್ಲಿ ಅಪೂರ್ವವಾಗಿದೆ ಇದು ಬಹಳ ಶೋಚನೀಯವಾದುದು. ಪುಸ್ತಕಗಳಲ್ಲಿ, ಶ್ರೇಯೋಭಿವೃದ್ಧಿಗೆ ಸಾಧಕಗಳಾದ ಪುಸ್ತಕಗಳು ಹೇಗೋ-ಹಾಗೆ ಅಶ್ರೇಯಸ್ಸಿಗೆ ಸಾಧಕಗಳಾದ ಪುಸ್ತಕಗಳೂ ಇರು ವುವು, ಜಗದೀಶ್ವರನ ಸೃಷ್ಟಿ ಯಲ್ಲಿ, ಒಳ್ಳೆಯದೂ ಕೆಟ್ಟುದೂ ಎರಡೂ ನಿರ್ಮಾಣಮಾಡಲ್ಪಟ್ಟಿವೆ. ಅಮೃತ ಇಷ, ವಣ್ಣ ಪಾಸ, ದೇವರು -
ಪುಟ:ವಿದ್ಯಾರ್ಥಿ ಕರಭೂಷಣ.djvu/೧೮೨
ಗೋಚರ