ವಿಷಯಕ್ಕೆ ಹೋಗು

ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೧೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಟ ೧೨ ಕರ್ಣಾಟಕ ಕಾವ್ಯಕಲಾನಿಧಿ (ಸಂಧಿ ನೀಲಮೇಘಂಗಳ ನಡುವೆ ಕಂಗೊಳಿಸುವ/ಬಾಲಭಾಸ್ಕರನ ಕೀಘ್ರಡಿಸಿರಿ ಮಾಲಾವಧ್ಯದ ಕೌಸ್ತುಭವೆಸೆವ ವಿ | ಶಾಲವಕ್ಷವ ನಿಟ್ಟಿಸಿದಳು ||೩|| ಪಾದದೊಳಮೃತತರಂಗಿಣಿ ಫೋರ್ಕುಟ೪] ವೇದಾಗಮಸ್ಸಷ್ಟಿಕರ್ತು ಮದೇವರೂಪ'ಚಂದ್ರನ ಕಣ್ಯಳಗಾಂತ ಮಾಧವನಿರವ ನೋಡಿದಳು| ಕ್ರಮವ'ದೀತನ ನುತಿಸಿ ನಿಗಮಾಗಮಶಾಸ್ತ್ರದ ಕಡೆಗಂಡುದಿಲ್ಲ || ಮಮಳೆಕ್ಕೆ ಪೊಗಟಿ ಹವಲ್ಲವೆಂದು ಶ್ರೀ ರಮಣನ ನೋಡಿ ಹಿಗ್ಗಿದಳು * ಒಪ್ಪದೆ ನೋಡಿ ದೃಗುಪುಣ್ಯ ನುತಿಸಿ, ಬಪ್ಪುದು ಚಿಹ್ನೆಗಾವ್ಯಾಯ|| ಸುಪ್ಢಾನ್ವಿತ ಬರೆದಳು ಕೋಟಕಂ | ದರ್ಪರೂಪನ ಚಿತ್ರ ಪಠವ ||೪೬ ಶ್ರೀಮನ್ನಾರಾಯಣನಿಗೆ ವಂದಿಸಿ ಬಲ | ರಾಮಾದಿ ನಿಖಿಳ ಯಾದವರ || ಕೋಮಲಭಾವಚಿತ್ರಗಳ ಬರಕೊಂಡು (ಕಾಮನಾಲಯವ ಸರಿದಳು | ಲೋಲೇಕ್ಷಣೆ ಕಂಡಳು ಕಾಮುರತಿ ಚಂದ್ರು! ಶಾಲೆಯ ವ೯ಣಿಮಂಚದೆಡೆಯ | ಲೀಲೆಯೆಂದೊಗಿರ್ದರು ಮೇಲೆ ಮಂದಾರ ಮಾಲೆಯಮಕರಂದಸುರಿಯೆ | * ಬೆಂಡಾದಳಂಗಜಾತನ ನೋಡಲವನಸ್ಸಕೊಂಡವುಕುಚದಮಧ್ಯದಲಿ | ದುಂಡುರುವೆಯ ಮಾಡುತಿರಲುಚ್ಛರಿಸಿದಳು ಕೆಂಡಗಣ್ಣನವಂತ್ರವಯವ | ಗರುಡನ ಭೂಮಿಯೆಂದರಿಯದೆ ಫಣಿಹೊಕ್ಕು ಹೊರಡುವಂತವಳರ್ದೆ [ಯಿಂದ | ಬರಡಾಗಿ+ಮರಳು ತಾವರೆಗೋಲುಕಂತುವಿ; ನರಡಕ್ಷಿಯೊಳು ನೆಲಸಿದುವು ಮುನ್ನ ಮತ್ಸಖಿಯನೀನೆಚ್ಚರಳ೦ಬುಗಳ ಬೆನ್ನೊಳುತಟ್ಟು ರ್ಚಿಬಂದು | ಎನ್ನದೇಹದೊಳು ಮುಡಿತು ಪಾಪಿ ಮದನ ಮ; ತಿನ್ನಿಸಬೇಡೆಂದಳವಳು| ಈತನ ಗರ್ವವ ನೆಗ್ಲೆ ಭಸ್ಮಿ : ಭೂತನ ಶಿವನೆಸಗಿದನು || ಏತಕ್ಕ ಮಗಳ ನಿರ್ಮಿತವ ಮಾಡಿದನೆಂದು ಪೀತಾಂಬರಗಲಿದಳು [೫೨|| - ಸೆನೆವೆನರಾಂತು ಕತ್ತುರಿಗಂಧಿ ಬರೆದಳುನನೆಯಂಬನ ಚಿತ್ರಪಠನ || ವಿನಯದೆ ಕೈಕೊಂಡು ಬಂದಳು ಸ್ಮರವರ ತನಯನ ಶಯನಸ್ಥಳಕೆ |೫೩ - ಸಂಧಿಸಿನೋಡಿದಳ'ಮಣಿಮಂಚಮೃದುವಾಸೋಳಂದಿದನವಮನ್ಮಥನ! ಇಂದೀವರದಳ ಲೋಚನೆ ವಿರಹದೆ | ಕುಂದಿದ ಮುಖಪದ್ಯವನು ||೫೪ ನಿರೂಪುವಡೆದಮನ್ಮಥನೆಂಬರತ್ನ ಹೊ ನೋರೆಯಿಂದಲುಗಿದಕೂರಸಿಯು ಕ, ಹ, ಅ-1. ಗಂಗೆ2. ತ್ರಿಮೂರ್ತಿರೂಪನು. 3. ತೊಂದರೆಯನ್ನು, 4. ವ್ಯರ್ಥವಾಗಿ, ಒ