ವಿಷಯಕ್ಕೆ ಹೋಗು

ಪುಟ:VISHAALAAKSHI - Niranjana.pdf/೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

32gs: 1 '3 4 ಚಳ ಕಳ್ಳ! Is..!:55: T ಸೈನ್‌ಗಳಾದ ಅಕ್ಷ ಗೆ. 21 : 2012-.-' "73 - * ಕಿಲ್ಲ Fri ೫೩ -kwrfK/+4lr 4,೩೬*-A LAprif-lika Al+

7.-Y - -ilit++++6°: -2 **4.44 # *..* 14 -

Will o! • • •"WInUAnnu•°n=le1 °l 11 II ಪ್ರೇಮಕ್ಕೆ ಕಣ್ಣಿಲ್ಲ ಎನಿಸುತ್ತಿರಲಿಲ್ಲ. ದುಡ್ಡಿದೆ, ಹೋಗ್ತಾರೆ,' ಎಂದುಕೊಳ್ಳುತ್ತಿದ್ದಳು, ಅಲ್ಲವೆ, “ವಿದ್ಯಾರ್ಥಿವೇತನ ದೊರೆತಿದೆ, ಭಾಗ್ಯವಂತರು,' ಎಂದು, ಆದರೆ ಈಗ, ಸ್ವತಃ ತನ್ನ ಅಣ್ಣನೇ ವಿದೇಶಯಾತ್ರೆ ಕೈಗೊಳ್ಳುವನೆಂದಾಗ, ವಿಶಾಲಾಕ್ಷಿ ಅಧೀರಳಾದಳು. ತಮ್ಮೆಲ್ಲರನ್ನು ಬಿಟ್ಟು-ಅಷ್ಟು ದೂರಕ್ಕೆ.... - ಮಗಳು ಕಾಗದವನ್ನಿನ್ನೂ ಓದುತ್ತಲೇ ಇರುವಳೇನೋ ಎಂದು, ನಾಗಮ್ಮ ಮತ್ತೂ ಒಂದೆರಡು ನಿಮಿಷ ಕಾದರು. ಓದು ಆಗಲೇ ಮುಗಿಯಿತೆಂಬ ಶಂಕೆ ಮೂಡಿದಾಗ, ಕೇಳಿದರು : - “ಏನಂತೆ ?” ಆರೋಗ್ಯವಾಗಿದಾನಂತೆ.” (ಅದ್ದರಿ, ಕಾಗದದಲ್ಲಿ ಬೇರೆಯೂ ಏನೋ ಇದೆಯಂತಲ್ಲ.” “ರಷ್ಯಾದೇಶಕ್ಕೆ ಆರು ತಿಂಗಳಕಾಲ ಹೋಗಿಬರೀನಿ-ಅಂತ ಬರದಿದಾನೆ.” (ಅದೇ ನಾನು ಕೇಳಿದ್ದು, ಹಾಗೆಂದರೇನು ? ಅದು ಯಾವ ದೇಶ? ಸಾಗರ ದಾಟಿ ಹೋಗೈಕೆ ?” “ [ತಾಯಿಯ ವಿರೋಧ ಸ್ಪಷ್ಟ, ಆ ವಿರೋಧಕ್ಕೆ ತಾನೂ ಧ್ವನಿ ಕೂಡಿಸ ಬೇಕೇನು ? ಅಶಿಕ್ಷಿತೆಯಾದ ತಾಯಿಯಂತೆ ತಾನೂ ಕೂಡಾ ? ಅಕೆಯ ಪ್ರಪಂಚ ಚಿಕ್ಕದು, ಅವಳ ದೃಷ್ಟಿಯಲ್ಲಿ ಭಿಲಾಯಿಯೇ ಸಾವಿರ ಹರದಾರಿ ದೂರ ವಿದ್ದಂತೆ....]

  • ಸಾಗರ ದಾಟಿ ಹೋಗಬೇಕೆ ? -ಎನ್ನುವ ಪ್ರಶ್ನೆ.... . “ಇಲ್ಲವನ್ನು! ಸಾಗರ ದಾಟಿ ಹೋಗಬೇಕಾದ್ದಿಲ್ಲ. [ಸುಳ್ಳಲ್ಲ, ನಿಜ.] (ರಷ್ಯಾದೇಶವೇನೂ ದೂರವಿಲ್ಲ....ಇಲ್ಲಿಯೇ ಸಮಾಪ' ಅಂತ ಬರೆದಿದಾನೆ.”
  • “ಒಂದೂ ಬೇಡ, ಮೊದಲು ಕೆಲಸ ಬಿಟ್ಟಿಟ್ಟು ತಕ್ಷಣ ಊರಿಗೆ ವಾಪಸು ಬರಬೇಕೂಂತ ಬರಿ.” |

“ಡಿಸೆಂಬರ್‌ನಲ್ಲಂತೆ ರಷ್ಯಾಕ್ಕೆ ಹೋಗೋದು, ಅದಕ್ಕುಂಚೆ ಊರಿಗೆ ಬಡ್ತೀನೀಂತ ಅವನೇ ಬರೆದಿದಾನೆ. ಓದಿ ಹೇಳಾ ?” ಚಂದ್ರ ಒಮ್ಮೆ ಆತುರ ಆತುರವಾಗಿ ಓದಿ ಹೇಳಿದ್ದ. ತಾಯಿ ಆಪೇಕ್ಷೆ. ಪಟ್ಟಳೆಂದು ವಿಶಾಲಾಕ್ಷಿಯೂ ಗಟ್ಟಿಯಾಗಿ ಓದತೊಡಗಿದಳು. ಓದಿದಳುಮುಕ್ತಾಯಕ್ಕೆ ಮುಂಚೆ ಇದ್ದ ಒಂದು ವಾಕ್ಯವೃಂದವನ್ನು ಬಿಟ್ಟು. ••••••III • • •II II ! - -NixAlt1:4x41, 42,132 ” ಕ:+rithesktitivil-raka 15-4-brasives -+4-khtskyle,ವ4•cksjurkitlatzska #-2-bhಳ್ಳ. .. ..... ..... ... a resi--- ಎ.25+ Apr { : : ೬' :++ರ್+ .: :: :: :: --... -+ , .# ++++++1fKip ht eX:+As: -+++++ik: ೬೯: ಸಂಭೋ .- : : . . . . ೬೪: - -+r 14, G2 - - YPr, -೬.: *-* * ***** "y 1: +: ... ... .....++- '}- ಆನ್r - .. ಆ .. - * * - - :-+ # - - - -{ ====wk .. '/