- -* ಇಂರ್ದಜಾಲ ಸಹ, ' ?!T ರ್ಕ." ", ": "ಆರ್, ಗರ್ಗ : : ...?" ""-ಳ -ರ್ಪಜಾವಾಣಿ 13 | < >" 45TL 5' 3" .. 5: ೬.? .
- R kr
dy-rkichykvi Kiss-lsvgಳಳ-kAss-clerciliard-kersariejur• ಚಿ'!# li - 5 }}}: lಳ - Akka: 4 1 1 1 1 1 1 = ELLI ಪ್ರೇಮಕ್ಕೆ ಕಣ್ಣಿಲ್ಲ “ಇಲ್ಲ. ಇವತ್ತು ಸಂಜೇನೆ ನಾಸ್ಸು-ಅಂದು.” “ಸಾಯಂಕಾಲ ಕ್ಲಾಸು ಮುಗಿಸ್ಕೊಂಡು ನಾಲ್ಕರ ಸುಮಾರಿಗೆ ಬಡ್ತೀನಿ, ಆಗದಾ ?” “ಹೂಂ....ನಾನೂ ಮಾರ್ಕೆಟಿಂದ ಬಂದು ಕ್ಲಾಸಿಗೆ ಹೊರಡೇಕು.” “ಮುರಲೀನ್ನೂ ಕರಕೊಂಡು ಬಂದಿದಾಳೇನೊ ?” “ಓಹೋ ! ಇಬ್ಬರೂ ಬಂದಿದಾರೆ.” ಅಪರಿಚಿತಧ್ವನಿ ಕೇಳಿಸಿತೆಂದು ಹೊರಗೆ ಬಂದ ನಾಗಮ್ಮ, ಆತ ಅನಂತ ನೆಂದು ತಿಳಿದು, ಮಗಳ ಹಿಂದೆ ನಿಂತು ಸಂಭಾಷಣೆಗೂ ಕಿವಿಗೊಟ್ಟು ಬಳಿಕ, ಅಂದಳು: “ಬಾರಪ್ಪ ಒಳಗೆ, ತಿಂಡಿ ತಿಂದ್ರೋಂಡು ಹೋಗಪ್ಪ.?! “ಇಿ, ಈಗ್ತಾನೇ ಮನೇಲಿ ಆಯ್ತು,” ಎಂದ ಅನಂತ, ವಿಶಾಲಾಕ್ಷಿಯ ಕಡೆ ನೋಡಿ, “ಬಡ್ತೀನಿ” ಎಂದು, ಆತ ಸೈಕಲು ಹತ್ತಿ ಹೊರಟೇಬಿಟ್ಟ. ತನ್ನ ಅಕ್ಕನತ್ತ ದೃಷ್ಟಿ ಹೊರಳಿಸಿ, ಜಯರಾಮು ಅಂದ : “ಅನಂತುಗೆ ಸೈಕಲ್ ಕೊಡಿಸಿದಾರೆ ಅಕ್ಕ, ಸೆಕೆಂಡ್‌ಹ್ಯಾಂಡು.” “ಹೂಂ” ಎಂದಷ್ಟೇ ಉತ್ತರಿಸಿ, ಕೊಠಡಿಯೊಳಕ್ಕೆ ತೆರೆದು ಇರಿಸಿದ್ದ ಪುಸ್ತಕದ ಬಳಿಗೆ, ವಿಶಾಲಾಕ್ಷಿ ಹಿಂತಿರುಗಿದಳು. G F೪ 1 ? P" ! - *!!' 'ಕೃಷಿ ಕ್ಷೇ?: 4 # ಈ ಸ!'ಟw-K!YYY # ಒಟtt.s-N:-೬'• : : 14 # - - ** *.: : * *ಬಕೆ:+ಎಕ್-$ Fryb2%AF: Lark - Westgse+ಷ್ಠಿತ 7:4kskws-: * - *': ವ.:-' : ... - Aಲ್ಲ ."w Atರ್hನ:* *.*y 9ನೇ °C,'::: *. '7 * 1142°.
- Elskieಓಟು... ..
$$$$ ನರ್ಮದೆಯ ಮನೆಗೆ ವಿಶಾಲಾಕ್ಷಿ ಬಂದಾಗ, 'ಆಗ ತಾನೇ ನಿದ್ದೆಯಿಂದ ಎದ್ದಿದ್ದ ಮುರಲಿಗೆ ಸಿಂಗಾರವಾಗುತ್ತಿತ್ತು, ತಲೆಗೂದಲನ್ನು ಗುಂಗುರುಗುಂಗು ರಾಗಿ ಸುರುಳಿ ಸುತ್ತಲು ನರ್ಮದಾ ಯತ್ನಿಸುತ್ತಿದ್ದಳು. - “ಬಾರೇ, ಬಾ” ಎಂದರು ರುಕ್ಷ್ಮಿಣಮ್ಮ, ನಿತ್ಯದ ವಿಹಾರಕ್ಕೆ ಹೊರಟಿದ್ದ ನರಸಿಂಗರಾಯರು ಕೇಳಿದರು : * “ಚೆನ್ನಾಗಿದೀಯೇನಮ್ಮ?” “ “ಇಷ್ಟರಮಟ್ಟಿಗಿದೀನಿ” ಎಂದಳು ವಿಶಾಲಾಕ್ಷಿ. ವಿನಯದ ಜತೆಗೆ ಗುಣವೂ ಸೇರಿ ಹೇಗೆ ಶೋಭಿಸುತ್ತಿದ್ದಳು ಈಕೆ! ತಂದೆ ಯನ್ನು ಕಳೆದುಕೊಂಡ ತಬ್ಬಲಿ. ಆದರೂ ಎಲ್ಲ ಭಾರವನ್ನೂ “ತಾನೇ ಹೊತ್ತಿದ್ದ ದಿಟ್ಟೆ, ನರಸಿಂಗರಾಯರಿಗೆ ಬಲು ಮೆಚ್ಚುಗೆ ವಿಶಾಲಾಕ್ಷಿ ಎಂದರೆ, , LY, 1-E! - ಇ- "17utx, kaಣಿ 41st+Fಳಿ.ಆ# ...12.!€IE. ::: 21 Ts < : :: :” - -: -.17:: *..