ವಿಷಯಕ್ಕೆ ಹೋಗು

ಪುಟ:VISHAALAAKSHI - Niranjana.pdf/೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

1 != ತಳಿ –... " rsss '°rr ಜಿski •° --- ವಿಶಾಲಾಕ್ಷಿ “ಕನ್ನಡವೂ ರಾಷ್ಟ್ರಭಾಷೆಯೇ, ನಮ್ಮ ದೇಶದಲ್ಲಿ ಒಂದಲ್ಲ-ಹದಿನಾಲ್ಕು ಹದಿನೈದು ರಾಷ್ಟ್ರಭಾಷೆಗಳಿವೆ. ಹೆಚ್ಚು ಜನಕ್ಕೆ ತಿಳಿದಿರೋ ಹಿಂದಿ, ಯಾವತ್ತೂ ರಾಷ್ಟ್ರಭಾಷೆಯಾಗದು.”

  • “ಹಾಗಾದರೆ ನೀವು ಹಿಂದೀದ್ವೇಷಿ ಅನ್ನಿ !”

“ನಾನು ಹಿಂದೀದ್ವೇಷಿಯೂ ಅಲ್ಲ, ಇಂಗ್ಲಿಷ್‌ ದ್ವೇಷಿಯೂ ಅಲ್ಲ. ನಾನು ಎಲ್ಲಾ ಭಾಷೆಗಳನ್ನೂ ಪ್ರೀತಿಸ್ತೇನೆ !” ಇದ್ದದ್ದಂತೆ ವಿಶಾಲಾಕ್ಷಿ ಕೈಗಡಿಯಾರದ ಕಡೆ ನೋಡಿದಳು. ಅದನ್ನು ಗಮನಿಸಿ ಗಂಗಾಧರನೆಂದ : “ಹೊತ್ತಾದ್ರೇನು ? ಕ್ಷಮಿಸಿ. ಸಾಧಾರಣವಾಗಿ ನಾನು ಮಿತಭಾಷಿ, ಆದರೆ, ನಿಮ್ಮನ್ನು ನೋಡಿ ಒಂದು ತಿಂಗಳ ಮೇಲಾಯ್ತಲ್ಲ? ಹೀಗಾಗಿ ಬೈರಿಗೆ ಕೊರೆದೆ.” “ದಯವಿಟ್ಟು ತಪ್ಪು ತಿಳ್ಕೊಬೇಡಿ, ನನಗೇನೂ ಬೇಸರವಾಗಿಲ್ಲ, ಇನ್ನೂ ಹನ್ನೆರಡೂಕಾಲು ಅಷ್ಟೆ” ವಿಷಯಾಂತರವಾಗಲೆಂದು ಗಂಗಾಧರ ಕೇಳಿದ: “ನಿಮ್ಮ ತಮ್ಮ ಹೈಸ್ಕೂಲಲ್ಲಿ ಓದಿದಾನೆ, ಅಲ್ವೆ ?” “ಹೌದು, ಚಿಕ್ಕವನು, ಆವತ್ತು ನೋಡಿದಿರಲ್ಲ, ಆತ ಅವನಿಗಿಂತ ದೊಡ್ಡ ವನು ಯುವರಾಜಾ ಕಾಲೇಜಿನಲ್ಲಿ ಜೂನಿಯರ್ ಬಿ.ಎಸ್ಸೀಲಿ ಓದಿದಾನೆ, ನನ್ನ , ಅಣ್ಣ ಎಂಜಿನಿಯರು, ಭಿಲಾಯಿಲೀದಾನೆ.” “ಹಾಗೇನು ? [ನೀವೇ ಹಿರಿಯಾಕೆ-ಎಂದಿದ್ದೆ, ಭಿಲಾಯಿ ಹೊಸ ಉದ್ಯಮ, ಬದಲಾಗ್ನಿರೋ ರಾಷ್ಟ್ರದ ಹೊಸ ಮುಖ, ಎಂಜಿನಿಯರ್ ಆಗೂಂತ ನಮ್ಮ ತಂದೆ ನನಗೂ ಅಂದಿದ್ದರು. ಆದರೆ ನನ್ನ ಒಲವು ಸಾಹಿತ್ಯದ ಕಡೆಗೇ ಹರೀತು.” - “ಹೆತ್ತವರೆಲ್ಲರೂ ಅಷ್ಟೇ, ಗ೦ ಡು ಮ ಕೈ ಳು ಎಂಜಿನಿಯರುಗಳೊ ಡಾಕ್ಟರರೋ ಆಗಬೇಕೂಂತ ಆಸೆ ಪಡ್ತಾರೆ, ನಮ್ಮಣ್ಣನಿಗೆ ಎಂಜಿನಿಯರಿಂಗ್ ಇಷ್ಟವೂ ಇತ್ತೆನ್ನಿ...[ತುಸು ತಡೆದು ನಮ್ಮ ತಂದೆ ಈಗಿಲ್ಲ. ಒಂದು ವರ್ಷದ ಹಿಂದೆಯೇ ತೀರಿಕೊಂಡರು.” (ಆಗಲೇ ಊಹಿಸಿದ್ದೆ.” ಆರ್= « .ತ.: *.* *!ilverizixಲ್ಲ ++y-: , ""

  • "" ....""

..: .......