ವಿಷಯಕ್ಕೆ ಹೋಗು

ಪುಟ:VISHAALAAKSHI - Niranjana.pdf/೧೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

':}YR -

      • ಳ!ಳನ್ಲೈ! ಆ ಕ್ಷಸನ

17 P? 1° 44 ? . 1 " ೩. 1 1 ೧ಳಿ

  1. &$

.?

  • 1.

1 & : 1 # > hiligo : - ku-2- 21• " . : ".' ..' '.. :: 2 : LI : :* L | r Lishya- ಹರ ಜಗಳ ಗಂಟು...' '1', ' 1". - - * - -+ ' 1.: . . . . " - *-24- 12 ? -+ '. - ನೆನಪು ಸಿಹಿ. ನಿಮಗೆಲ್ಲರಿಗೂ ತರಗತಿಗಳು ಈಗ ಆರಂಭವಾಗಿರಬೇಕಲ್ಲವೆ? ಇಲ್ಲಿ ಹಿಮ ಕರಗಲು ಇನ್ನೂ ಸ್ವಲ್ಪ ಸಮಯಬೇಕು. - ಭಿಲಾಯಿಯಲ್ಲಿ ನನ್ನ ವೇತನವನ್ನೆಲ್ಲ ನನ್ನ ಲೆಕ್ಕಕ್ಕೆ ಜಮೆ ಮಾಡು ತಾರೆ, ತಿಂಗಳ ವೆಚ್ಚಕ್ಕಾಗಿ ಪೋಸ್ಟಾಫೀಸಿನಲ್ಲಿ ಇಟ್ಟಿರುವ ಎಸ್, ಬಿ. ಲೆಕ್ಕದಿಂದಲೇ ತೆಗೆಯುತ್ತಿರು..

  • ಇದು ತಲಪಿದೊಡನೆ ತಡಮಾಡದೆ, ಉತ್ತರ ಬರೆ, ಎಲ್ಲ ವಿಷಯ. ಗಳಿಗೂ ವಿವರವಾಗಿ ಬರೆ. - ಅಮ್ಮನಿಗೆ ಪ್ರಣಾಮಗಳು, ತಮ್ಮಂದಿರಿಗೆ ಒಲವು, ಎಲ್ಲ ಸ್ನೇಹಿತ .. ರಿಗೂ ನೆನಕೆಗಳು.
: ಇತಿ, ರಾಜು : - ಚುಟುಕಾಗಿ ಬರೆಯುವೆನೆಂದಿದ್ದ. ಆದರೂ ಕಾಗದ ದೀರ್ಘವಾಗಿತ್ತು, ಈ ವಿಶಾಲಾಕ್ಷಿಗೆ ಅರ್ಥವಾಗದ ವಿಷಯಗಳಿದ್ದುವು. ಒಣ ಹರಟೆ ಇತ್ತು, ಗಂಗಾ

ಧರನ ಬರೆವಣಿಗೆಯಷ್ಟು ಮುದ್ದಾಗಿರಲಿಲ್ಲ ಕೈಬರಹ, ಶೈಲಿಯೂ ಅಷ್ಟು * ಮೋಹಕವಾಗಿರಲಿಲ್ಲ."

  • [ನನ್ನಣ್ಣ: ಎಂಜಿನಿಯರು; ಇಷ್ಟು ಸೊಗಸಾಗಿ ಆತ ಬರೆದಿರುವುದೇ .ದೊಡ್ಡದು.]

ನಾಗಮ್ಮನಿಗಂತೂ, ಮಗನಿಂದ ಕಾಗದ ಬಂದಿದೆ ಎನ್ನುವುದು ಮುಖ್ಯ . ವಿಷಯ, ಆತ ದೊಡ್ಡ ಕಾಗದ ಬರೆದಿರುವನೆನ್ನುವುದು ಹೆಚ್ಚಿನ ಸಂತೋಷಕ್ಕೆ ಕಾರಣ, ಬರೆದುದೆಲ್ಲ ಅರ್ಥವಾಗದಿದ್ದರೇನಂತೆ ? ತನ್ನ ಮಗನಷ್ಟು ಓದಿರುವೆನೆ ತಾನು ? ಆತ ಅಮ್ಮನಿಗೆ ಪ್ರಣಾಮಗಳನ್ನು ಸಲ್ಲಿಸಿದ್ದ. ತನ್ನ ಪಾಲಿಗೆ ಅಷ್ಟು ಸಾಕು.. ಮಗನ ಒಲವೇ ಪರಮಭಾಗ್ಯ... ['ಇನ್ನೈದು ತಿಂಗಳು ಯಾವ ತೊಂದರೆಯೂ ಇಲ್ಲದೆ ಕಳೆಯಲಿ, ನನ್ನ ಮಗನನ್ನು ನೋಡಿಕೋ ದೇವರೇ, ಸುರಕ್ಷಿತವಾಗಿ ರಾಜೂ ಊರಿಗೆ ಬರಲಿ..

ಚಂದ್ರನೆಂದ :

“ಅಕ್ಕಾ, ಅಲ್ಲಿಯ ದೃಶ್ಯಗಳ ಚಿತ್ರ ಕಳಿಸೋಕೆ ಬರಿ, ವರ್ಣಚಿತ್ರ ವಾಸಿ.” ಜಯರಾಮುವೆಂದ: - “ಸ್ಟಾಂಪೆಲ್ಲ ನನಗೆ ಕೊಡಕ್ಕ.”

..

• ' , r I°

" : ' , v: 1 : : 1
: : *

t .' ' + ' - * [4 / " : : IP | it - Eh '. "..'.: - } : : ೬ : *!. . . 'ಆಳ� .. - 1, 2,'rr | - *".: -2 #