ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ್ಕಂಧ) ಶ್ರೀ ಭಾಗವತ ಮಹಾಪುರಾಣ, ಹೈನುಕಂಸಯಾ ಕೃಪಾ ನಸಾಮವೊದೈವಬಲಾತ್ಯತೆ ಕಮ೦ 118v!| ಭವಾಂಸ್ತು ಪುಂಸಃ ಪರಮಸ್ಯ ಮಾಯಯಾ ದುರಂತ ಯಾ S ಸ್ಪಷ್ಮಮತಿಃ ಸಮಸ್ತ ದೃಕ್ | ತಯಾಹೃತಾತ್ಮ ಸನುಕರ್ಮಚೇತ ಸೈನುಗ್ರಹಂ ಕರ್ತು ಮಹಾ 5 ರ್ಹಸಿ ಪ್ರಭೋ ! | ೪೯ || ಕುರ್ವಗ್ಧರಸ ದ್ದ ರಣಂ ಹತಸ್ತು ಭೂ ಸ್ವಯಾ 5 ಸಮಾಪ್ತಸ ಮನೋ ! ಪ್ರಜಾಪತೇಃ |' ನಿಯತ್ರ ಭಾ ಗಂ ತವ ಬಾಗಿನೋ ದದುಃ ಕುಯಪನೋ ಯೇನ ವಖೆ ನಿನೀಯ ತೇ ||Mo! ಜೀವತಾ ಧ್ವಜವಾನೆಯ.೦ ಪ್ರಪದ್ಧತಾ 5 ಕಿಣೀ ಭಗಃ | ಭೌಗೋ ಶೃಣಿ ರೋಹಂತು ಪೂಷ್ಟೋ ದಂತಾಕ್ಲ ಪೂರ್ವವತಿಕೆ |doll ದೇವಾನಾಂ ಭಗ್ನಗತ್ರಾಣಾ ಮೃ ತಿಂಜಾಂ ಚಾಯುಧಾಶೃಭಿಃ | ಭವತS -



------- ------- ---- ---------------------

ತಾತ್ಮಸು – ವತಿಗೆಟ್ಟಿರುವುದರಿಂದ, ಅನುಕರ್ವು ಚೇತಸ್ಸು - ಕರ್ಮಾಧೀನವಾದ ಮನಸ್ಸುಳ್ಳವರಲ್ಲಿ, ಇಹ ಈಗ, ಅನುಗ್ರಹ - ಪ್ರಸಾದವನ್ನು , ಕರ್ತು೦.ಮಾಡುವುದಕ್ಕೆ, ಅಸ-ಸಿ - ಬೆಗ್ಯನಾಗುತ್ತಿ 18vn ಭೂ? 8 ಮನೆ? - ಅಯಾ ರುದ್ರನೆ ! ಯನ - ಯಾವ ನಿನ್ನಿ೦ದ, ಮುಖ8 - ಯಾಗವು, ನಿನೀಯತೇ ಸಫಲಗೊಳಿಸಲ್ಪಡುವುದೆ.ಇ, ಅಂತಹ, ಭಾಗಿನ - ಯಜ್ಞಭಾಗಕ್ಕೆ ಅರ್ಹನಾದ, ತವ - ನಿನಗೆ, ಯ ಇ - ಉವಯುಜ್ಞರಲ್ಲಿ, ಕುಯಪ್ಪನ - ದುಷ್ಟರಾದ ಋತ್ವಿಜರು, ಭಾಗ - ಹವಿರ್ಭಾಗವನ್ನು, ನದ ದುಃ - ಕೊಡಲಿಲ್ಲವೊ , ಕ್ಷಯಾ - ನಿನ್ನಿಂದ, ಅಸರಖ್ಯಸ್ಥ - ಮುಗಿಸಲ್ಪಡ ತ, ಸಜಿಪ ಶೆ೯ - ದಕ್ಷ ನ, ಅಕ್ಷರಸ್ಥ - ಯಜ್ಞದ, ಉದ್ಧರಣ - ಉದ್ಧಾರವನ್ನು, ಕುರು - ನಾಡು ||೪| ಅಯಂ - ಈ, ಯಜಮಾವತಿ - ರಕ್ತರು, ದೇವತಾತ್ - ಬದುಕಲಿ, ಭಗಃ - ಭಗನು, ಅಕ್ಷಿ ೧೫ - ಕಣ್ಣುಗಳನ್ನು ಪ್ರಪದೈತ , ಪಡೆಯಲಿ ಭೂಗೋ? - ಭ್ರಗುವಿನಶೂyಣಿ-ಗಡ್ಡ ಮೀಸೆಗಳು ಹಂತು - ಬೆಳೆಯಲಿ, ಈ 8 - ಈ ರ್ವನ, ದಂತಕ್ಷ - ಹಲ್ಲುಗಳ ಪೂರ್ವವತ್ರ , ಮುನ್ನಿ ನಂತಾಗಲಿ ||೧|| ಹೆಮನೆ ” - ಎಲೈ ರುದ್ರನೆ ! ಆಯುಧಾತ್ಮಭಿಃ - ಆಯುಧಗಳಿಂದಲೂ, ಕಲ್ಲುಗ


ಅಪರಾಧಗಳನ್ನು ಮಾಡಿದರೂ, ಸಾಧುಗಳಾದವರು ನನ್ನ ಕರ್ವುವಿಂತಿದ್ದುದೇ ಹೊರತು ಅವರ ಅಸಾಧವೆನು ? ?” ಎಂದು ಕನಿಕರಿಸುತ್ತಾ ಅವರಲ್ಲಿ ದಯೆಯನ್ನು ಮಾಡುವರಲ್ಲದೆ, ಅವರ ತಪ್ಪಿಗಾಗಿ ಪರಾಕ್ರಮವನ್ನು ತೋರಿಸುವುದಿಲ್ಲ 118೭1 ಎಲೈ ಜಗನ್ನಾಥನೆ ! ನೀನಾ ದರೆ ಪರಮ ಪುರುಷನ ದುರಂತವಾದ ಮಾಯೆಗೆ ನಿಲುಕದೆ ಸರ್ವಜ್ಞನಾಗಿರುವೆ. ಆದಕಾರ ಣ ಆ ಮಾಯೆಗೊಳಗಾಗಿ ಮತಿಗೆಟ್ಟು ಕರ್ಮಾಧೀರನಾಗಿರುವ ಜನರನ್ನ ನುಗ್ರಹಿಸು ||೪|| ಆಯಾ ರುದ್ರಮೂರ್ತಿಯ ! ಯಜ್ಞಫಲಪದನಾದ ನಿನಗೂ ಯಜ್ಞದಲ್ಲಿ ಹವಿರ್ಭಾಗವ ನ್ನು ಕೊಡದೆ ತಿರಸ್ಕರಿಸಿದ ಆ ದುಘ್ನರುಜರ ಅಪರಾಧಕ್ಕಾಗಿ ಧ್ವಂಸಮಾರಲ್ಪಟ್ಟ ಆ ದಕ್ಷಾಧ್ವರವನ್ನು ಜೀರ್ಣೋದ್ದಾರಗೊಳಿಸು 118Fil ಯಜ್ಞಕ್ಕೆ ಯಜಮಾನನಾದ ದಕ್ಷ ಬ್ರಹ್ಮ ನು ಬದುಕಲಿ. ಭಗದೇವನು ಕಣ್ಣುಗಳನ್ನು ಪಡೆಯಲಿ. ಬೃಗುಮಹರ್ಷಿಗೆ ಗಡ್ಡ ವಿಸಗಳು ಬೆಳೆ ದಲಿ. ಸೂರ್ಯನಿಗೆ ಮುನ್ನಿನಂತೆಯೇ ಹಲ್ಲುಗಳು ಹುಟ್ಟಲಿ || ೫೧ 11 ನಿನ್ನ ಭಟರು ಪ್ರಯೋಗಿಸಿದ ಕವಣೆಗಲ್ಲುಗಳಿಂದಲೂ ಆಯುಧಗಳಿಂದಲೂ ಅಂಗಭಂಗವ